IND vs ENG: ಮನವಿಗೆ ಜಗ್ಗದ ಅಂಪೈರ್ಸ್; ಜಗಳಕ್ಕೆ ಬಿದ್ದ ಟೀಂ ಇಂಡಿಯಾ ಆಟಗಾರರು
ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ಲೀಡ್ಸ್‌ನಲ್ಲಿ ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆಯುತ್ತಿದ್ದು, ಅಲ್ಲಿ ಉಭಯ ತಂಡಗಳ ನಡುವೆ ರೋಮಾಂಚಕಾರಿ ಪೈಪೋಟಿ ಕಂಡುಬರುತ್ತಿದೆ. ಈ ಪಂದ್ಯದ ಮೂರನೇ ದಿನದ ಮೊದಲ ಸೆಷನ್ನಲ್ಲಿ ಚೆಂಡಿನ ವಿಷಯವಾಗಿ ಟೀಂ ಇಂಡಿಯಾದ ಆಟಗಾರರು ಅಂಪೈರ್‌ಗಳ ಜೊತೆ ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ. ವಾಸ್ತವವಾಗಿ ಚೆಂಡಿನ ಆಕಾರ ಬದಲಾಗಿದೆ ಹೀಗಾಗಿ ಚೆಂಡನ್ನು ಬದಲಿಸಬೇಕೆಂದು ಟೀಂ ಇಂಡಿಯಾ ಆಟಗಾರರು, ವಿಶೇಷವಾಗಿ ರಿಷಭ್ ಪಂತ್ (Rishabh Pant), ಮೊಹಮ್ಮದ್ ಸಿರಾಜ್…