ಜಗನ್ ರೆಡ್ಡಿ ರ‍್ಯಾಲಿಯಲ್ಲಿ ಅಪಘಾತ, ವ್ಯಕ್ತಿ ಮೇಲೆ ಕಾರು ಹರಿದರೂ ಕೈಬೀಸುತ್ತಾ ಸಾಗಿದ ಮಾಜಿ ಸಿಎಂ | Jagan Mohan Reddy Car Ran Over A Party Elderly Worker Though Former Cm Was Unaware
ಆಂಧ್ರ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಕಾರು ವ್ಯಕ್ತಿ ಮೇಲೆ ಹತ್ತಿ ಭಾರಿ ಅವಘಡ ಸಂಭವಿಸಿದೆ. ಕಿಕ್ಕಿರಿದು ತುಂಬಿದ ಜನಸಾಗರದ ನಡುವೆ ಜಗನ್ ಮೋಹನ್ ರೆಡ್ಡಿ ಕೈಬೀಸುತ್ತಾ ಸಾಗಿದರೆ, ಇತ್ತ ವ್ಯಕ್ತಿ ಕಾರಿನಡಿಗೆ ಬಿದ್ದು ಅಪ್ಪಚ್ಚಿಯಾಗಿದ್ದ. ಭಯಾನಕ ವಿಡಿಯೋ ವಿಜಯವಾಡ (ಜೂ.22) ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ರ‍್ಯಾಲಿಯಲ್ಲಿ ದೊಡ್ಡ ಅಪಘಾತ ನಡೆದು ಹೋಗಿದೆ. ಕಿಕ್ಕಿರಿದು ಸೇರಿದ್ದ ಜನರ ನಡುವೆಯಿಂದ ಜಗನ್ ಮೋಹನ್ ರೆಡ್ಡಿ ಕಾರು ವ್ಯಕ್ತಿಯ ಮೇಲೆ ಹರಿದಿದೆ. ಆದರೆ…