ಇರಾನ್ ಮೇಲೆ ಇಸ್ರೇಲ್‌ನ ನಿಗೂಢ ಮತ್ತು ಭೀಕರ ದಾಳಿಯ ಹಿಂದೆ ಮಹಿಳಾ ಗೂಢಚಾರಿನಿಯೊಬ್ಬಳ ಯಶಸ್ವಿ, ರಹಸ್ಯ ಕಾರ್ಯಾಚರಣೆ ಅಡಗಿದೆ ಎಂಬ ಮಾಹಿತಿ ಕೇಳಿಬಂದಿದೆ. | Is A Mossad Spy Behind The Destruction Of Iran
ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್ ಮತ್ತೆ ಮುನ್ನೆಲೆಗೆ ಬಂದಿದೆ. ಇತ್ತೀಚಿನ ಇರಾನ್ ಮೇಲೆ ಇಸ್ರೇಲ್‌ನ ನಿಗೂಢ ಮತ್ತು ಭೀಕರ ದಾಳಿಯ ಹಿಂದೆ ಮಹಿಳಾ ಗೂಢಚಾರಿನಿಯೊಬ್ಬಳ ಯಶಸ್ವಿ, ರಹಸ್ಯ ಕಾರ್ಯಾಚರಣೆ ಅಡಗಿದೆ ಎಂಬ ಮಾಹಿತಿ ಕೇಳಿಬಂದಿದೆ. ಟೆಲ್ ಅವೀವ್: ತನ್ನ ಸೇನಾ ಸಾಮರ್ಥ್ಯ ಮತ್ತು ಸುದೀರ್ಘ ಸಂಘರ್ಷದ ಇತಿಹಾಸಕ್ಕೇ ಹೆಸರುವಾಸಿಯಾಗಿರುವ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್ ಮತ್ತೆ ಮುನ್ನೆಲೆಗೆ ಬಂದಿದೆ. ಇತ್ತೀಚಿನ ಇರಾನ್ ಮೇಲೆ ಇಸ್ರೇಲ್‌ನ ನಿಗೂಢ ಮತ್ತು ಭೀಕರ ದಾಳಿಯ ಹಿಂದೆ ಮಹಿಳಾ ಗೂಢಚಾರಿನಿಯೊಬ್ಬಳ ಯಶಸ್ವಿ, ರಹಸ್ಯ…