ಬಾಲಿವುಡ್ ವಿರುದ್ಧ ತೆಲುಗು ಸ್ಟಾರ್ ನಟ ಪವನ್ ಕಲ್ಯಾಣ್ ಕೋಪಗೊಂಡಿದ್ದು ಯಾಕೆ? ಹಿಂದಿ ಚಿತ್ರರಂಗ ಹಾಗೆ ಮಾಡಿದ್ಯಾ? | Pawan Kalyan Slams Hindi Cinema Like Bollywood Has Turned Cultural Characters Into Buffoons
ಬಾಲಿವುಡ್ ಅನ್ನು ಟೀಕಿಸುವುದರ ಜೊತೆಗೆ, ದಕ್ಷಿಣ ಭಾರತದ ಚಿತ್ರರಂಗಗಳಾದ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಉದ್ಯಮಗಳನ್ನು ಅವರು ಮನಸಾರೆ ಹೊಗಳಿದರು. “ನಮ್ಮ ಚಿತ್ರಗಳು ನಮ್ಮ ನೆಲದ ಕಥೆಗಳನ್ನು ಹೇಳುತ್ತವೆ. ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತವೆ. ಹೈದರಾಬಾದ್: ದಕ್ಷಿಣ ಭಾರತದ ಚಿತ್ರರಂಗ ಮತ್ತು ಬಾಲಿವುಡ್ ನಡುವಿನ ‘ಸಾಂಸ್ಕೃತಿಕ ಯುದ್ಧ’ಕ್ಕೆ ಹೊಸದೊಂದು ಆಯಾಮ ನೀಡಿರುವ ತೆಲುಗಿನ ‘ಪವರ್ ಸ್ಟಾರ್’ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ (Pawan Kalyan), ಹಿಂದಿ ಚಿತ್ರರಂಗವು ದಕ್ಷಿಣ ಭಾರತದ ಸಂಸ್ಕೃತಿಯನ್ನು ಅಗೌರವದಿಂದ…