ರಜೆ ಸಿಗತ್ತೆಂದು ಶಾಲೆಗೆ ಹೋಗ್ಬೇಕಾದ್ರೆ ಮದ್ವೆಯಾದ್ರಂತೆ ಅಮೃತಧಾರೆ ಅಪ್ಪಿ! ಏನಿದು ನಟಿಯ ಕಥೆ ಕೇಳಿ… | Funny Reels By Amrutadhare Serial Appi Amruta Nayak And Aprna Royal Swathi Suc
ರಜೆ ಸಿಗತ್ತೆಂದು ಶಾಲೆಗೆ ಹೋಗ್ಬೇಕಾದ್ರೆ ಮದ್ವೆಯಾದ್ರಂತೆ ಅಮೃತಧಾರೆ ಸೀರಿಯಲ್ ಭೂಮಿಕಾ ತಂಗಿ ಅಪ್ಪಿ! ಇದೇನಿದು ಅಂತೀರಾ? ನಟಿಯ ಬಾಯಲ್ಲೇ ಕೇಳಿ.. ಅಮೃತಧಾರೆ ಸೀರಿಯಲ್ ಅಪೇಕ್ಷಾ ಉರ್ಫ್ ಅಪ್ಪಿ ಹೆಸ್ರು ಕೇಳಿದ್ರೆ ಸೀರಿಯಲ್ ವೀಕ್ಷಕರಿಗೆ ಮೈಯೆಲ್ಲಾ ಇಷ್ಟುದಿನ ಉರಿಯತ್ತಿತ್ತು ಅಲ್ವಾ? ಭೂಮಿಕಾಳಂಥವಳಿಗೆ ಸ್ವಂತ ತಂಗಿಯಾಗಿದ್ರೂ ವಿಭಿನ್ನ ಕ್ಯಾರೆಕ್ಟರ್ ಈಕೆಯದ್ದು. ಒಂದೇ ಅಮ್ಮನ ಹೊಟ್ಟೆಯಲ್ಲಿ ಹುಟ್ಟಿದ್ದರೂ ಎಲ್ಲವೂ ತದ್ವಿರುದ್ಧ. ಅಲ್ಪನಿಗೆ ಐಶ್ವರ್ಯ ಬಂದ್ರೆ ಮಧ್ಯರಾತ್ರಿಯಲ್ಲಿ ಕೊಡೆ ಹಿಡಿಸಿಕೊಂಡ ಎನ್ನುವ ಗಾದೆ ಮಾತಿದೆ ಈಕೆ ಸಾಕ್ಷಾತ್ ಉದಾಹರಣೆಯಾಗಿದ್ದಳು ಈಕೆ. ಶ್ರೀಮಂತಿಕೆಯಲ್ಲಿ ಮೆರೆಯುತ್ತ…