ಥೇಟ್ ಡಾ ರಾಜ್ ತರ ಇರೋ ಅವರ ಸಂಬಂಧಿಕನೇ ಡ್ಯೂಪ್ ಆಗಿ ಇರ್ತಿದ್ರು, ಯಾರವರು ಗೊತ್ತೇನು? | Shankar Nag Directed Dr Rajkumar Acting Ondu Muttina Kathe Movie Dupe Matter
ನಟ ಶಂಕರ್ ನಾಗ್ ನಿರ್ದೇಶನದ ಹಲವು ಸಿನಿಮಾಗಳು ಗಳಿಕೆಯಲ್ಲಿ ಅಂದು ಭಾರೀ ಸಕ್ಸಸ್ ಕಂಡಿತ್ತು. ಆದರೆ, ಒಂದು ಮುತ್ತಿನ ಕಥೆ ಸಿನಿಮಾ ಮಾತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿ ಆಗಲಿಲ್ಲ. ಸ್ಟಾರ್ ನಟ ಡಾ ರಾಜ್‌ಕುಮಾರ್ ಹಾಗೂ ಸ್ಟಾರ್ ನಿರ್ದೇಶಕ ಶಂಕರ್ ನಾಗ್ ಜೋಡಿ ಪ್ರೇಕ್ಷಕರಿಗೆ ತೆರೆಯಲ್ಲಿ ಕಮಾಲ್ ಶಂಕರ್ ನಾಗ್ (Shankar Nag) ನಿರ್ದೇಶನ ಹಾಗೂ ಡಾ ರಾಜ್‌ಕುಮಾರ್ (Dr Rajkumar) ನಟನೆಯ ‘ಒಂದು ಮುತ್ತಿನ ಕಥೆ (Ondu Muttina Kathe)’ ಸಿನಿಮಾ ಕನ್ನಡದಲ್ಲಿ ಹಲವು ಪ್ರಥಮಗಳಿಗೆ…