Headlines
ಈ 4 ದಿನಾಂಕಗಳಲ್ಲಿ ಜನಿಸಿದವರು ಚಂದ್ರನ ಮಕ್ಕಳು, ಅವರು ಬುದ್ಧಿವಂತರು

ಈ 4 ದಿನಾಂಕಗಳಲ್ಲಿ ಜನಿಸಿದವರು ಚಂದ್ರನ ಮಕ್ಕಳು, ಅವರು ಬುದ್ಧಿವಂತರು

ಪ್ರತಿಯೊಬ್ಬ ವ್ಯಕ್ತಿಯ ಜನ್ಮ ದಿನಾಂಕದಿಂದ ಪಡೆದ ಸಂಖ್ಯೆಯು ಅವನ ಬಗ್ಗೆ ಪ್ರಮುಖ ಮಾಹಿತಿಯನ್ನು ನೀಡುತ್ತದೆ.

ಸಂಖ್ಯಾಶಾಸ್ತ್ರದಲ್ಲಿ ಉಲ್ಲೇಖಿಸಲಾದ ಮೂಲ ಸಂಖ್ಯೆಗಳನ್ನು ವ್ಯಕ್ತಿಯ ಜನ್ಮ ದಿನಾಂಕದಿಂದ ಪಡೆಯಲಾಗುತ್ತದೆ. ಇದಕ್ಕಾಗಿ, ಜನ್ಮ ದಿನಾಂಕದ ಅಂಕೆಗಳನ್ನು ಒಟ್ಟಿಗೆ ಸೇರಿಸುವ ಮೂಲಕ ಒಂದೇ ಸಂಖ್ಯೆಯನ್ನು ಪಡೆಯಲಾಗುತ್ತದೆ. ಈ ಸಂಖ್ಯೆಯು ವ್ಯಕ್ತಿಯ ವ್ಯಕ್ತಿತ್ವ, ಜೀವನ ಮತ್ತು ಭವಿಷ್ಯ ಹೇಗಿದೆ ಎಂಬುದನ್ನು ನಮಗೆ ತಿಳಿಸುತ್ತದೆ. ಇಂದು ಬೇರೆ ಬೇರೆ ದಿನಾಂಕಗಳಲ್ಲಿ ಜನಿಸಿದ ಕೆಲವು ಜನರ ಬಗ್ಗೆ ತಿಳಿದುಕೊಳ್ಳೋಣ.

ಯಾವುದೇ ತಿಂಗಳ 2, 11, 20 ಮತ್ತು 29 ರಂದು…

Read More
Video: ಹೆಂಡ್ತಿರು ಕಾಲ್‌ ಮಾಡಿ ಐ ಲವ್‌ ಯು ಹೇಳಿದಾಗ ಗಂಡಂದಿರ ರಿಯಾಕ್ಷನ್‌ ಹೇಗಿತ್ತು ನೋಡಿ

Video: ಹೆಂಡ್ತಿರು ಕಾಲ್‌ ಮಾಡಿ ಐ ಲವ್‌ ಯು ಹೇಳಿದಾಗ ಗಂಡಂದಿರ ರಿಯಾಕ್ಷನ್‌ ಹೇಗಿತ್ತು ನೋಡಿ

ಗಂಡಂದಿರಿಗೆ ಫೋನ್‌ ಮಾಡಿ ಐ ಲವ್‌ ಯು ಎಂದ ಹೆಂಡ್ತಿರು ಸಂಗಾತಿಗಳು ಪ್ರೀತಿಯಲ್ಲಿರುವಾಗ ಅಥವಾ ಮದುವೆಯಾದ ಹೊಸತರಲ್ಲಿ ಪ್ರತಿನಿತ್ಯ ಐ ಲವ್‌ ಯು ಅಂತೆಲ್ಲಾ ಹೇಳೋದು ಕಾಮನ್‌ ಆಗಿರುತ್ತೆ. ಆದ್ರೆ ಸಮಯ ಕಳೆದಂತೆ ಹೆಂಡತಿ ಪ್ರತಿನಿತ್ಯ ಗಂಡನಿಗೆ ಅಥವಾ ಗಂಡ ಹೆಂಡತಿಗೆ (Husband and Wife)  “ಐ ಲವ್‌ ಯೂ” (I love you) ಎಂದು ಪ್ರೀತಿ ತೋರಿಸುವುದು ಕಮ್ಮಿಯಾಗುತ್ತಾ ಬರುತ್ತದೆ. ಹೀಗೆ ಆಗೊಮ್ಮೆ ಹೀಗೊಮ್ಮೆ ಐ ಲವ್‌ ಯೂ ಹೇಳಿದ್ರೂ ಸಂಗಾತಿಗಳು ಒಮ್ಮೆಲೆ ಶಾಕ್‌ ಆಗಿ…

Read More
ಕರಿಷ್ಮಾ ತಿರಸ್ಕರಿಸಿದ ಸಿನಿಮಾಗಳು ಸೂಪರ್ ಹಿಟ್ ಅಗ್ಬಿಡ್ತು ಯಾಕೆ..? ಯಾವುದು ಆ ಸಿನಿಮಾ ನೋಡಿ..!

ಕರಿಷ್ಮಾ ತಿರಸ್ಕರಿಸಿದ ಸಿನಿಮಾಗಳು ಸೂಪರ್ ಹಿಟ್ ಅಗ್ಬಿಡ್ತು ಯಾಕೆ..? ಯಾವುದು ಆ ಸಿನಿಮಾ ನೋಡಿ..!

ಕರಿಷ್ಮಾ ಕಪೂರ್ ತಿರಸ್ಕರಿಸಿದ 7 ಸಿನಿಮಾಗಳಲ್ಲಿ 6 ಬ್ಲಾಕ್ ಬಸ್ಟರ್ ಆಗಿವೆ. ಒಂದರ ಮೂರನೇ ಭಾಗ ಬರ್ತಿದೆ!ಕಪೂರ್ ಕುಟುಂಬದ ಕರಿಷ್ಮಾ ಈಗ ಸಿನಿಮಾಗಳಲ್ಲಿ ಕಡಿಮೆ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಒಂದು ಕಾಲದಲ್ಲಿ ಸಿಲ್ವರ್ ಸ್ಕ್ರೀನ್ ನಲ್ಲಿ ಮಿಂಚುತ್ತಿದ್ದರು. ಅವರು ತಿರಸ್ಕರಿಸಿದ ಸಿನಿಮಾಗಳ ಬಗ್ಗೆ ತಿಳಿಯೋಣ.ಶಾರುಖ್ ಖಾನ್ ‘ಅಶೋಕ’ ಚಿತ್ರಕ್ಕೆ ಮೊದಲ ಆಯ್ಕೆ ಕರಿಷ್ಮಾ. ಆದರೆ ಅವರು ತಿರಸ್ಕರಿಸಿದರು. ನಂತರ ಆ ಪಾತ್ರದಲ್ಲಿ ಕರೀನಾ ಕಪೂರ್ ನಟಿಸಿದರು.’ಕರಣ್ ಅರ್ಜುನ್’ ಚಿತ್ರದಲ್ಲಿ ಮಮತಾ ಕುಲಕರ್ಣಿ ಪಾತ್ರ ಮೊದಲು ಕರಿಷ್ಮಾಗೆ ಆಫರ್ ಆಗಿತ್ತು….

Read More
ಮಂಗಳೂರು RTO ಕಾರು ತೆರಿಗೆ ವಂಚನೆ: ಕೋಟಿ ಕಾರಿಗೆ ಲಕ್ಷದ ನಕಲಿ ದಾಖಲೆ | Mangaluru RTO Fraud case | Latest News today | Mangaluru Rto Tax Fraud Exposed Fake Documents Created For Cars Worth Crores Rav

ಮಂಗಳೂರು RTO ಕಾರು ತೆರಿಗೆ ವಂಚನೆ: ಕೋಟಿ ಕಾರಿಗೆ ಲಕ್ಷದ ನಕಲಿ ದಾಖಲೆ | Mangaluru RTO Fraud case | Latest News today | Mangaluru Rto Tax Fraud Exposed Fake Documents Created For Cars Worth Crores Rav

ಮಂಗಳೂರು RTO ಅಧಿಕಾರಿಯೊಬ್ಬರು ಕೋಟಿ ಬೆಲೆಯ ಐಷಾರಾಮಿ ಕಾರಿಗೆ ಲಕ್ಷದ ಕಾರಿನ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಮೈಸೂರಿನಲ್ಲಿ ನಡೆದ ತಪಾಸಣೆಯಲ್ಲಿ ಈ ವಂಚನೆ ಬಯಲಾಗಿದ್ದು, ತನಿಖೆ ನಡೆಯುತ್ತಿದೆ. ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು ಮಂಗಳೂರು (ಜೂ.25): ಕೋಟಿ ಬೆಲೆಯ ಐಶಾರಾಮಿ ಕಾರಿಗೆ ಲಕ್ಷ ಮೌಲ್ಯದ ಕಾರಿನ ನೋಂದಾಣಿಯ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ಸರ್ಕಾರಿ ಅಧಿಕಾರಿಯೇ ಭಾರೀ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ….

Read More
ಖ್ಯಾತ ನಟಿ Radhika Sarathkumar ಮೇಲೆ ದೊಡ್ಡ ಆರೋಪ ಮಾಡಿದ ವಿಜಿ ಚಂದ್ರಶೇಖರ್!‌ ಈ ರೀತಿ ಮಾಡಿದ್ರಾ?

ಖ್ಯಾತ ನಟಿ Radhika Sarathkumar ಮೇಲೆ ದೊಡ್ಡ ಆರೋಪ ಮಾಡಿದ ವಿಜಿ ಚಂದ್ರಶೇಖರ್!‌ ಈ ರೀತಿ ಮಾಡಿದ್ರಾ?

About the Author Padmashree Bhat ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು. Read More……

Read More
ಇಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ದಂಧೆ ಕೇಸ್​​​: ಕರ್ನಾಟಕದ 18 ಕಡೆ ಇ.ಡಿ ದಾಳಿ

ಇಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ದಂಧೆ ಕೇಸ್​​​: ಕರ್ನಾಟಕದ 18 ಕಡೆ ಇ.ಡಿ ದಾಳಿ

ಬೆಂಗಳೂರು, ಜೂನ್​ 25: ಇಂಜಿನಿಯರಿಂಗ್ ಅಕ್ರಮ ಸೀಟ್ ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಬಿಎಂಎಸ್​​ (BMS) ಕಾಲೇಜು ಸೇರಿ ಕರ್ನಾಟಕದ 18 ಕಡೆ ಇ.ಡಿ ದಾಳಿ (E.D Raid) ಮಾಡಿದೆ. ಮಲ್ಲೇಶ್ವರಂ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣಗಳ ಸಂಬಂಧ ಕೂಡ ಇಡಿ ದಾಳಿ ಮಾಡಿದ್ದು, ಬೆಳಗ್ಗೆ 6 ಗಂಟೆಯಿಂದ ಅಧಿಕಾರಿಗಳು ಕಡತಗಳ ಪರಿಶೀಲನೆ ಮಾಡಿದರು. ಅಕ್ರಮ ಸೀಟ್ ಬ್ಲಾಕಿಂಗ್ ದಂಧೆ ಕೇಸ್​ 2021-22ರಲ್ಲಿ ನಡೆದಿದ್ದ ಅಕ್ರಮ ಸೀಟ್ ಬ್ಲಾಕಿಂಗ್ ದಂಧೆಯಲ್ಲಿ ಬಿಎಂಎಸ್​ ಕಾಲೇಜಿನ…

Read More
Actor Thalapathy Vijay ಜೊತೆಗಿನ ಆ ಫೋಟೋ; ಕೆಣಕಿದವರಿಗೆ ತಿರುಗೇಟು ಕೊಟ್ಟ Trisha Krishnan!

Actor Thalapathy Vijay ಜೊತೆಗಿನ ಆ ಫೋಟೋ; ಕೆಣಕಿದವರಿಗೆ ತಿರುಗೇಟು ಕೊಟ್ಟ Trisha Krishnan!

ವಿಜಯ್ ಹುಟ್ಟುಹಬ್ಬಕ್ಕೆ ತ್ರಿಶಾ ಹಾಕಿದ್ದ ಫೋಟೋ ವೈರಲ್ ಆಗಿತ್ತು. ಈಗ ಟ್ರೋಲ್ ಮಾಡಿದವರಿಗೆಲ್ಲ ತ್ರಿಶಾ ಖಡಕ್ ಉತ್ತರ ಕೊಟ್ಟಿದ್ದಾರೆ.

ಟಾಪ್ ನಟಿ ತ್ರಿಶಾ, 2002ರಲ್ಲಿ ‘ಮೌನಂ ಪೇಸಿಯದೆ’ ಚಿತ್ರದ ಮೂಲಕ ಎಂಟ್ರಿ ಕೊಟ್ಟರು. ‘ಮನಸೆಲ್ಲಾಂ’, ‘ಸಾಮಿ’, ‘ಗಿಲ್ಲಿ’, ‘ತಿರುಪಾಚಿ’ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ‘ವಿಶ್ವಂಭರ’, ‘ಕರುಪ್ಪು’ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ‘ಥಗ್ ಲೈಫ್’ ಚಿತ್ರದಲ್ಲಿನ ಅವರ ಪಾತ್ರಕ್ಕೆ ಟೀಕೆಗಳು ಬಂದಿವೆ.

ಹಲವು ನಟ-ನಟಿಯರು ಏನಾದ್ರೂ ಹೇಳಿ ಸುದ್ದಿ ಮಾಡ್ತಾರೆ. ಆದ್ರೆ 25 ವರ್ಷಗಳಿಂದ ಟಾಪ್ ನಟಿಯಾಗಿದ್ರೂ…

Read More
ಗಂಡ, ಮಕ್ಕಳಿದ್ದರೂ ಇನ್‌ಸ್ಟಾಗ್ರಾಮ್ ಗೆಳೆಯನೊಂದಿಗೆ ಅನೈತಿಕ ಸಂಬಂಧ; ಕಾರಿನಲ್ಲಿ ಕರೆದೊಯ್ದು ಕೊಲೆಗೈದ ಪ್ರೇಮಿ!

ಗಂಡ, ಮಕ್ಕಳಿದ್ದರೂ ಇನ್‌ಸ್ಟಾಗ್ರಾಮ್ ಗೆಳೆಯನೊಂದಿಗೆ ಅನೈತಿಕ ಸಂಬಂಧ; ಕಾರಿನಲ್ಲಿ ಕರೆದೊಯ್ದು ಕೊಲೆಗೈದ ಪ್ರೇಮಿ!

ಮಂಡ್ಯದಲ್ಲಿ ಇನ್ಸ್ಟಾಗ್ರಾಮ್ ಪರಿಚಯ ಕೊಲೆಯಲ್ಲಿ ಅಂತ್ಯಗೊಂಡಿದೆ. ವಿವಾಹಿತ ಮಹಿಳೆ ಪ್ರೀತಿಯನ್ನು ಪ್ರೇಮಿ ಪುನೀತ್ ಕೊಲೆಗೈದು ಆಭರಣ ದೋಚಿ ಪರಾರಿಯಾಗಿದ್ದ. ಕಿಕ್ಕೇರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮಂಡ್ಯ (ಜೂ. 25): ಇನ್ಸ್ಟಾಗ್ರಾಮ್‌ನಲ್ಲಿ ಆರಂಭವಾದ ಪರಿಚಯ ಕೊನೆಗೆ ಹೃದಯವಿದ್ರಾವಕ ಕೊಲೆಯಲ್ಲಿ ಅಂತ್ಯಗೊಂಡಿದೆ. ವಿವಾಹಿತ ಮಹಿಳೆಯೊಬ್ಬರು ಪ್ರೇಮಿಯ ಕೈಯಿಂದಲೇ ಹತ್ಯೆಯಾದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಕರೋಟಿ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಸ್ಥಳೀಯರಲ್ಲಿ ಭೀತಿಯ ವಾತಾವರಣ ಉಂಟುಮಾಡಿದೆ.

ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ನಿವಾಸಿ ಪ್ರೀತಿ (35) ಎಂಬವರು ತಮ್ಮ ಪತಿ…

Read More
ವಿಮಲ್ ಬ್ಯಾಗ್‌ನ ಕಮಾಲ್: ಪಾನ್‌ ಬೀಡಾ ಬ್ಯಾಗ್ ಹಾಕೊಂಡು ಸುತ್ತಾಡ್ತಿರುವ ವಿದೇಶಿಗರ ವೀಡಿಯೋ ವೈರಲ್ | Indians Amused By Foreign Women Using Vimal Pan Masala Bag As Designer Bag

ವಿಮಲ್ ಬ್ಯಾಗ್‌ನ ಕಮಾಲ್: ಪಾನ್‌ ಬೀಡಾ ಬ್ಯಾಗ್ ಹಾಕೊಂಡು ಸುತ್ತಾಡ್ತಿರುವ ವಿದೇಶಿಗರ ವೀಡಿಯೋ ವೈರಲ್ | Indians Amused By Foreign Women Using Vimal Pan Masala Bag As Designer Bag

ಭಾರತೀಯರು ದಿನಸಿ ಸಾಮಾನುಗಳ ತರಲು ಬಳಸುವ ಪಾನ್ ಮಸಾಲದ ಬ್ಯಾಗ್‌ಗಳನ್ನು ವಿದೇಶಿ ಯುವತಿಯರು ಫ್ಯಾಷನ್ ಆಗಿ ಬಳಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾವುದೇ ಒಂದು ಬ್ರಾಂಡ್ ಸ್ಥಾಪನೆಯಾದಾಗ ಅದರ ಸಾಗಣೆಗಾಗಿ ಹಾಗೂ ಪ್ರಮೋಷನ್‌ಗಾಗಿ ಸಂಸ್ಥೆಯೊಂದು ಲಕ್ಷ ಕೋಟಿಗಳಲ್ಲಿ ವೆಚ್ಚ ಮಾಡುತ್ತದೆ. ಆ ಬ್ರಾಂಡ್ನ ಹೆಸರಿನಲ್ಲಿ ಹಲವು ಉಚಿತವಾದ ಉತ್ಪನ್ನಗಳನ್ನು ನಿರ್ಮಿಸಿ ಜನರಿಗೆ ಉಚಿತವಾಗಿ ನೀಡುವ ಮೂಲಕ ಅದು ತನ್ನ ಬ್ರಾಂಡ್‌ನ ಪ್ರಚಾರ ಮಾಡುತ್ತದೆ,. ಎಸಿಸಿ ಸಿಮೆಂಟ್, ಅಕ್ಕಿ ಚೀಲ, ಅಗರಬತ್ತಿ ಹೀಗೆ ಅನೇಕ ವಸ್ತುಗಳನ್ನು…

Read More
‘ಜೈ ಶ್ರೀರಾಂ’ ಎನ್ನದ್ದಕ್ಕೆ ಬೆಂಗಳೂರಿನಲ್ಲಿ ಆಟೋ ಚಾಲಕನ ಮೇಲೆ ನಡೆಯಿತಾ ಹಲ್ಲೆ? ಪೊಲೀಸರು ನೀಡಿದ ಮಾಹಿತಿ ಇಲ್ಲಿದೆ

‘ಜೈ ಶ್ರೀರಾಂ’ ಎನ್ನದ್ದಕ್ಕೆ ಬೆಂಗಳೂರಿನಲ್ಲಿ ಆಟೋ ಚಾಲಕನ ಮೇಲೆ ನಡೆಯಿತಾ ಹಲ್ಲೆ? ಪೊಲೀಸರು ನೀಡಿದ ಮಾಹಿತಿ ಇಲ್ಲಿದೆ

ಬೆಂಗಳೂರು, ಜೂನ್ 25: ಬೆಂಗಳೂರಿನ (Bengaluru) ಹೆಗ್ಡೆ ನಗರ ಪ್ರದೇಶದಲ್ಲಿ ಆಟೋ ರಿಕ್ಷಾ ಚಾಲಕರೊಬ್ಬರ ಮೇಲೆ ಗುಂಪೊಂದು ಭಾನುವಾರ ಸಂಜೆ ಹಲ್ಲೆ (Attack) ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ‘‘ಜೈ ಶ್ರೀರಾಂ (Jai Sri Ram)’’ ಎಂಬ ಘೋಷಣೆ ಕೂಗಲು ನಿರಾಕರಿಸಿದ್ದಕ್ಕೆ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಸಂತ್ರಸ್ತ ಚಾಲಕ ಆರೋಪಿಸಿದ್ದಾರೆ. ಆದರೆ, ಪೊಲೀಸರಿಗೆ ನೀಡಿದ ದೂರಿನಲ್ಲಿ ಆ ಬಗ್ಗೆ ಉಲ್ಲೇಖಿಸಿಲ್ಲ ಎನ್ನಲಾಗಿದೆ. ಪೊಲೀಸರು ಹಲ್ಲೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ಎಲ್ಲ ಆಯಾಮಗಳಿಂದ…

Read More