ದಕ್ಷಿಣ ಭಾರತದ ಆಹಾರ ಸೇವಿಸಿ 35 ಕೆಜಿ ತೂಕ ಇಳಿಸಿಕೊಂಡ ಯುವಕ, ತುಂಬಾ ಸಿಂಪಲ್
ಇದೀಗ ಯುವಕರಿಗೆ ಬದುಕಿನ ಜತೆಗೆ ದೇಹವು ಭಾರವಾಗಿದೆ. ಹೌದು ಇಂದಿನ ದಿನದಲ್ಲಿ ಜೀವನ ಒಂದು ದಿಕ್ಕಿಗೆ ಚಲಿಸಿದರೆ, ದೇಹ ಇನ್ನೊಂದು ಕಡೆ ಚಲಿಸುತ್ತದೆ. ಈ ಒತ್ತಡ ಜೀವನದ (stressful life) ನಡುವೆ ದೇಹದ ಆರೋಗ್ಯ ಹಾಗೂ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುವುದು ದೊಡ್ಡ ತಲೆನೋವು. ಈ ಎರಡನ್ನು ಸಮತೋಲನದಲ್ಲಿ ಇಡುವುದು ಕಷ್ಟ ಎಂದುಕೊಂಡರೆ ಅದು ತಪ್ಪು, ಪ್ರತಿದಿನ ಮಾಡಬೇಕಾದ ಎಲ್ಲ ಕ್ರಿಯೆಗಳನ್ನು ಮಾಡಿಯೇ ಮಾಡುತ್ತೇವೆ. ಆ ಕಾರ್ಯಯೋಜನೆಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಿ ಅಷ್ಟೇ. ಪೂರಕ ಆಹಾರಗಳು ಅಥವಾ…