ಅವ್ರು ದಾಳಿ ನಿಲ್ಲಿಸಿದ್ರೆ ನಾವು ನಿಲ್ಲಿಸ್ತೀವಷ್ಟೆ, ಕದನ ವಿರಾಮ ಒಪ್ಪಂದವಾಗಿಲ್ಲ: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್
ಇರಾನ್, ಜೂನ್ 24: ಇಸ್ರೇಲ್ ದಾಳಿ ನಿಲ್ಲಿಸಿದ್ರೆ ನಾವು ನಿಲ್ಲಿಸ್ತೀವಷ್ಟೆ, ಯಾವುದೇ ಕದನ ವಿರಾಮ ಒಪ್ಪಂದವಾಗಿಲ್ಲ ಎಂದು ಇರಾನ್(Iran) ವಿದೇಶಾಂಗ ಸಚಿವ ಅಬ್ಬಾಸ್ ಸ್ಪಷ್ಟನೆ ನೀಡಿದ್ದಾರೆ. ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಅವರ ಹೇಳಿಕೆ ಬೆನ್ನಲ್ಲೇ ಅಬ್ಬಾಸ್ ಸ್ಪಷ್ಟನೆ ಬಂದಿದೆ. ಕತಾರ್ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಬಳಿಕ, ಇಸ್ರೇಲ್ ಹಾಗೂ ಇರಾನ್ ಸಂಪೂರ್ಣ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಡೊನಾಲ್ಡ್…