ಪ್ರಸಿದ್ದ ಸ್ಪ್ಯಾನಿಷ್ ಮೆಟ್ಟಿಲುಗಳ ಮೇಲೆ ಗಾಡಿ ಓಡಿಸಿದ ಯುವಕ ಅಲ್ಲ 81ರ ವೃದ್ಧ! | Viral Video Spanish Steps Stunt 81 Year Old Drivers Car Gets Stuck
ಸ್ಪೇನ್‌ನ ಪ್ರಸಿದ್ಧ ಸ್ಪ್ಯಾನಿಷ್ ಮೆಟ್ಟಿಲುಗಳ ಮೇಲೆ 81 ವರ್ಷದ ವೃದ್ಧನೊಬ್ಬ ಕಾರು ಚಲಾಯಿಸಿ ಸಿಲುಕಿಕೊಂಡ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತದಲ್ಲಿ ಸಂಚಾರ ನಿಯಮ ಉಲ್ಲಂಘನೆ ಸರ್ವೇ ಸಾಮಾನ್ಯ ಎನಿಸಿದೆ. ಟ್ರಾಫಿಕ್‌ನಿಂದ ತುಂಬಿರುವ ಮಹಾನಗರಗಳಲ್ಲಿ(Metro city) ಸಂಚಾರ ನಿಯಮ ಉಲ್ಲಂಘನೆಗೆ ಮಿತಿ ಎಂಬುದೇ ಇರುವುದಿಲ್ಲ, ಸಂಚಾರ ನಿಯಮ ಉಲ್ಲಂಘನೆ ಮಾಡಿ ಜನ ಕಟ್ಟುವ ದಂಡದ ಮೊತ್ತವೇ ಕೋಟಿಗಟ್ಟಲೇ ಆಗಿರುತ್ತದೆ. ಇದರಲ್ಲೇ ನೀವು ಜನ ಟ್ರಾಫಿಕ್ ನಿಯಮ(trafic rules) ಉಲ್ಲಂಘಿಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಜನ ಫುಟ್‌ಪಾತ್‌ಗಳ…