Anupama: ಸೀರಿಯಲ್ ಸೆಟ್‌ನಲ್ಲಿ ಭಾರಿ ಅಗ್ನಿದುರಂತ: ಕ್ಷಣ ಮಾತ್ರದಲ್ಲಿ ಧಗಧಗಿಸಿ ಉರಿದ ಸೆಟ್ | Fire Breaks Out On Anupamas Shooting Set In Mumbai Film City No Casualties Reported Suc
ಹಿಂದಿಯ ಅನುಪಮಾ ಸೀರಿಯಲ್ ಸೆಟ್‌ನಲ್ಲಿ ಅಗ್ನಿದುರಂತ ಸಂಭವಿಸಿದ್ದು, ಸಂಪೂರ್ಣ ಸೆಟ್ ಧಗಧಗಿಸಿ ಉರಿದಿದೆ. ಆಗಿದ್ದೇನು? ಹಿಂದಿಯ ಖ್ಯಾತ ಸೀರಿಯಲ್ ಅನುಪಮಾ ಸೀರಿಯಲ್ ಸೆಟ್‌ಗೆ ಬೆಂಕಿ ಕಾಣಿಸಿಕೊಂಡಿದ್ದು, ಆಘಾತಕಾರಿ ಘಟನೆಯೊಂದು ನಡೆದಿದೆ. ಮುಂಬೈ ಫಿಲ್ಮ್ ಸಿಟಿಯಲ್ಲಿರುವ ಈ ಸೆಟ್‌ನಲ್ಲಿ ಈ ಘಟನೆ ನಡೆದಿದ್ದು, ಸಂಪೂರ್ಣ ಸೆಟ್ ಧಗಧಗಿಸಿ ಉರಿದಿದೆ. ಬೆಂಕಿ ಎಷ್ಟು ತೀವ್ರವಾಗಿತ್ತೆಂದರೆ ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಪಿ ಬೆಂಕಿ ನಂದಿಸಿವೆ. ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಅಖಿಲ ಭಾರತೀಯ ಸಿನಿಮಾ ಕಾರ್ಮಿಕರ…