Cyclospora Infection: ನಟಿ ಸಬಾ ಆಜಾದ್ ಆಸ್ಪತ್ರೆ ಸೇರಿದ್ದಕ್ಕೆ ಇದೇ ನೋಡಿ ಅಸಲಿ ಕಾರಣ: ನೀವೂ ಈ ತಪ್ಪು ಮಾಡ್ಬೇಡಿ | Saba Azad Battling Cyclospora Symptoms Causes And Prevention Tips
Saba Azad Health Update: ನಟಿ ಸಬಾ ಆಜಾದ್ ಅವರ ದಿಢೀರ್ ತೂಕ ಇಳಿಕೆ ಮತ್ತು ಆಸ್ಪತ್ರೆ ಸೇರಿದ್ದಕ್ಕೆ ಕಾರಣವಾದ ಆ ‘ಸೈಕ್ಲೋಸ್ಪೋರಾ’ ಸೋಂಕು ಈಗ ಎಲ್ಲರಲ್ಲೂ ಆತಂಕ ಮೂಡಿಸಿದೆ. ಹಣ್ಣು-ತರಕಾರಿ ಮತ್ತು ನೀರಿನ ಮೂಲಕ ಹರಡುವ ಈ ವಿಚಿತ್ರ ಸೋಂಕಿನ ಲಕ್ಷಣಗಳೇನು ಹಾಗೂ ಇದರಿಂದ ಬಚಾವಾಗುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಬಾಲಿವುಡ್ ನಟಿ ಸಬಾ ಆಜಾದ್ ಇತ್ತೀಚೆಗೆ ‘ಸೈಕ್ಲೋಸ್ಪೋರಾ’ (Cyclospora Infection) ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸೋಂಕಿನಿಂದಾಗಿ ಅವರ ತೂಕ…