ಕೇವಲ 1 ರೂಪಾಯಿ ಸಾಕು; ನಿಮ್ಮ ಕಿಚನ್ ಸ್ಲ್ಯಾಬ್ ಮೇಲಿನ ಜಿಡ್ಡು, ಕಲೆ ಮಾಯವಾಗಿ ಫಳ ಫಳ ಹೊಳೆಯುತ್ತೆ
<p><strong>Kitchen Slab Cleaning Tips Kannada: </strong>ದಿನವೂ ಅಡುಗೆ ಮಾಡುವಾಗ ಎಣ್ಣೆ ಜಿಡ್ಡು ಮತ್ತು ಸಾರಿನ ಕಲೆಗಳು ಬಿದ್ದು ಕಿಚನ್ ಸ್ಲ್ಯಾಬ್ ಗಲೀಜಾಗುವುದು ಸಹಜ. ಇಂತಹ ಹಠಮಾರಿ ಕಲೆಗಳನ್ನು ಹೋಗಲಾಡಿಸಲು ನೀವು ಇನ್ನು ಮುಂದೆ ದುಬಾರಿ ಕ್ಲೀನರ್‌ಗಳ ಮೇಲೆ ಹಣ ವ್ಯಯಿಸುವ ಅಗತ್ಯವಿಲ್ಲ. </p><img><p>ನಿಮ್ಮ ಅಡುಗೆಮನೆಯ ಸ್ಲ್ಯಾಬ್ (Kitchen Slab)ಮೇಲಿರುವ ಜಿಡ್ಡು ಮತ್ತು ಹಠಮಾರಿ ಕಲೆಗಳನ್ನು ನೋಡಿ ನಿಮಗೂ ಬೇಸರವಾಗಿದೆಯೇ? ಅದನ್ನು ಸ್ವಚ್ಛಗೊಳಿಸುವುದು ತುಂಬಾ ಕಷ್ಟದ ಕೆಲಸ ಎಂದು ನಿಮಗನಿಸುತ್ತಿದೆಯೇ? ಆದರೆ ಸ್ಲ್ಯಾಬ್ ಅನ್ನು ಕೇವಲ ಒಂದು ರೂಪಾಯಿಯಲ್ಲಿ…