ಜಾತ್ರೆಯ ಸಂಭ್ರಮ, ಸೈಕಲ್, ಹಳೆಯ ಕಟ್ಟಡಗಳು.. ವೈರಲ್ ಆಯ್ತು ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ ಸಿನಿಮಾ ಪೋಸ್ಟರ್! | Oorina Gramastharalli Vinanti Movie Poster Released On Rama Navami And Becomes Viral
ಕುಮಾರ್. ಎನ್. ಭದ್ರಾವತಿ ನಿರ್ಮಾಣ, ಎಂವೈ ಕೃಷ್ಣ ನಿರ್ದೇಶನದ ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ ಚಿತ್ರವು ಕುಟುಂಬ ಸಂಬಂಧಗಳು, ಗ್ರಾಮೀಣ ರಾಜಕೀಯ, ಭಕ್ತಿ, ಕಲಾ ಸಂಸ್ಕೃತಿ ಮತ್ತು ಮಾನವೀಯ ಸಂಘರ್ಷ ಇವೆಲ್ಲವೂ ಸೇರಿ ಒಂದು ಭಾವನಾತ್ಮಕ ಹಾಗೂ ಮನರಂಜನಾತ್ಮಕ ಅನುಭವವನ್ನು ನೀಡಲಿದೆ ಎನ್ನಲಾಗುತ್ತಿದೆ. ಈ ಚಿತ್ರದ ಪೋಸ್ಟರ್ ಸಾಕಷ್ಟು ವೈರಲ್ ಅಗುತ್ತಿದೆ. ಊರಿನ ಗ್ರಾಮಸ್ಥರಲ್ಲಿ ವಿನಂತಿ ಪೋಸ್ಟರ್ ಕಮಾಲ್! ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್, ಕಾಂತಾರಗಳಂತೆ ಬಿಗ್ ಬಜೆಟ್ ಮೂಲಕ ಸೌಂಡ್ ಮಾಡುತ್ತಿರುವ ಸಿನಿಮಾಗಳು ಒಂದುಕಡೆಯಾದರೆ, ‘ಸು ಫ್ರಂ ಸೋ’…