14

Image Credit : Getty
ಪೀರಿಯಡ್ಸ್ ಬಗ್ಗೆ ಗೊತ್ತಾ?
ಪ್ರತಿ ತಿಂಗಳು ಮುಟ್ಟು ಬರುತ್ತೆ. ಸಹಜವಾದ್ರೂ, ನೋವು, ಅನಾನುಕೂಲತೆ ಇರುತ್ತೆ. ಹೊಟ್ಟೆ ನೋವು, ಸೊಂಟ ನೋವು, ಊತ ಇರುತ್ತೆ. ಇದನ್ನು ತಪ್ಪಿಸಲು, ಉಡುಪುಗಳ ಆಯ್ಕೆ ಮುಖ್ಯ. ಕೆಲವರು ಕಪ್ಪು ಬಣ್ಣದ ಉಡುಪುಗಳನ್ನು ಹಾಕಿಕೊಳ್ತಾರೆ. ಲೀಕ್ ಆದ್ರೆ ಗೊತ್ತಾಗಲ್ಲ ಅಂತ. ಆದ್ರೆ ಕೆಲವು ಬಣ್ಣಗಳು ಹಾಯಾಗಿರುತ್ತೆ.