ಏಷ್ಯಾಕಪ್ಗಾಗಿ 15 ಸದಸ್ಯರ ತಂಡವನ್ನು. ಹದಿನೈದು ಸದಸ್ಯರುಗಳಲ್ಲಿ 2024 ರ ಟಿ 20 ವಿಶ್ವಕಪ್ನಲ್ಲಿ 6 ಆಟಗಾರರು ಸ್ಥಾನ ಪಡೆದಿಲ್ಲ. ಕಳೆದ ಕಳೆದ ಟಿ 20 ವಿಶ್ವಕಪ್ ತಂಡದಲ್ಲಿ ಪಡೆದು, ಈ ಬಾರಿ ಹೊರಬಿದ್ದಿರುವ ಆಟಗಾರರು ಯಾರೆಲ್ಲಾ …
ರೋಹಿತ್ ಶರ್ಮಾ: 2024 ರ ಟಿ 20 ವಿಶ್ವಕಪ್ನಲ್ಲಿ ಭಾರತ ಮುನ್ನಡೆಸಿದ್ದು ರೋಹಿತ್. ಆದರೆ ವಿಶ್ವಕಪ್ನಲ್ಲಿ ಇಂಡಿಯಾ ಚಾಂಪಿಯನ್ ಪಟ್ಟ ಬೆನ್ನಲ್ಲೇ ಹಿಟ್ಮ್ಯಾನ್ ಟಿ 20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ. ಈ ಈ ಬಾರಿಯ ತಂಡದ ಆಯ್ಕೆಗೆ ರೋಹಿತ್ ಅವರನ್ನು.
ವಿರಾಟ್ ಕೊಹ್ಲಿ: ಟಿ 20 ವಿಶ್ವಕಪ್ 2024 ರಲ್ಲಿ ಫೈನಲ್ ಪಂದ್ಯದ ಬೆನ್ನಲ್ಲೇ ಕೊಹ್ಲಿ ಕೂಡ ಚುಟುಕು ಕ್ರಿಕೆಟ್ನಿಂದ. ಇತ್ತ ಈ ಬಾರಿ ನಡೆಯುವುದು ಟಿ 20 ಸ್ವರೂಪದಲ್ಲಿ. ಹೀಗಾಗಿ ಮುಂಬರುವ ಏಷ್ಯಾಕಪ್ ಕಿಂಗ್ ಕಾಣಿಸಿಕೊಳ್ಳುವುದಿಲ್ಲ.
ರವೀಂದ್ರ ಜಡೇಜಾ: ಟಿ 20 ವಿಶ್ವಕಪ್ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಮೂರನೇ ಆಟಗಾರ. ಚುಟುಕು ಕ್ರಿಕೆಟ್ಗೆ ಗುಡ್ ಹೇಳಿರುವ ಇದೀಗ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನತ್ತ ಫೋಕಸ್. ಹೀಗಾಗಿ ಅವರನ್ನೂ ಸಹ ತಂಡಕ್ಕೆ ಪರಿಗಣಿಸಲಾಗಿಲ್ಲ.
ಯುಜ್ವೇಂದ್ರ ಚಹಲ್: 2024 ರ ಟಿ 20 ವಿಶ್ವಕಪ್ನಲ್ಲಿ ಯುಜ್ವೇಂದ್ರ ಸ್ಪಿನ್ನರ್ ಆಗಿ ಸ್ಥಾನ. ಅವರಿಗೆ ಅವರಿಗೆ ಒಂದೇ ಪಂದ್ಯದಲ್ಲಿ ಕಣಕ್ಕಿಳಿಯಲು ಅವಕಾಶ. ಅಲ್ಲದೆ 2023 ರ ಬಳಿಕ ಭಾರತದ ಪರ ಯಾವುದೇ ಟಿ 20. ಇದೀಗ ಏಷ್ಯಾಕಪ್ ಸ್ಥಾನ ಪಡೆಯುವಲ್ಲಿ.
ರಿಷಭ್ ಪಂತ್: ಟಿ 20 ವಿಶ್ವಕಪ್ 2024 ರಲ್ಲಿ ಟೀಮ್ ಇಂಡಿಯಾ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್. ಅಲ್ಲದೆ ಈ ಬಾರಿ ಸ್ಥಾನ ನಿರೀಕ್ಷೆಯಲ್ಲಿದ್ದರು. ಇಂಗ್ಲೆಂಡ್ ಇಂಗ್ಲೆಂಡ್ ವಿರುದ್ಧದ ಸರಣಿ ಗಾಯಗೊಂಡಿರುವ ಕಾರಣ ಅವರನ್ನು ಏಷ್ಯಾಕಪ್ ತಂಡದಿಂದ.
ಮೊಹಮ್ಮದ್ ಸಿರಾಜ್: 2024 ರ ಟಿ 20 ವಿಶ್ವಕಪ್ ಚಾಂಪಿಯನ್ ತಂಡದ ಮೊಹಮ್ಮದ್ ಸಿರಾಜ್ ಅವರನ್ನು ಮುಂಬರುವ ಆಯ್ಕೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅದ್ಭುತ ನೀಡಿರುವ ಸಿರಾಜ್ಗೆ ವಿಶ್ರಾಂತಿ ನೀಡುವ ಟಿ ಟಿ 20 ತಂಡದಿಂದ ಕೈ.
ಟಿ 20 ವಿಶ್ವಕಪ್ 2024 ಭಾರತ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಯಶಸ್ವಿ, ವಿರಾಟ್, ಸೂರ್ಯಕುಮಾರ್, ಸೂರ್ಯಕುಮಾರ್ ಯಾದವ್, ರಿಷಬ್ ರಿಷಬ್ ಪಂತ್ ಕೀಪರ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್),
.








