ನವದೆಹಲಿ, ಆಗಸ್ಟ್ 1: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM ಕಿಸಾನ್ ಯೋಜನೆ) 20 ನೇ ಕಂತಿನ ಹಣವನ್ನು ಕೇಂದ್ರ ನಾಳೆ, ಶನಿವಾರ (ಆಗಸ್ಟ್ 2) ಬಿಡುಗಡೆ. ಉತ್ತರಪ್ರದೇಶದ ವಾರಾಣಸಿಯಲ್ಲಿ ನಡೆಯುವ ಪ್ರಧಾನಿ ಮೋದಿ ಈ ಈ 20 ನೇ ಹಣ ಹಣ. 9.7 ಕೋಟಿಗೂ ಅಧಿಕ ರೈತರ ((ರೈತರು) ಖಾತೆಗಳಿಗೆ ಒಟ್ಟಾರೆ 20,500 ರೂ ಬಿಡುಗಡೆ. ಪ್ರತೀ ಖಾತೆಗೆ 2,000.
ಪ್ರಧಾನಿ ನರೇಂದ್ರ ಅವರು ಆಗಸ್ಟ್ 2 ಬೆಳಗ್ಗೆ ಬೆಳಗ್ಗೆ 11 ಗಂಟೆಗೆ ಬಿಡುಗಡೆ. ವಾರಾಣಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರೈತರನ್ನು ಮಾತನಾಡಲಿದ್ದಾರೆ. ಗ್ರಾಮೀಣ ಗ್ರಾಮೀಣ ಭಾಗದ ಪ್ರಧಾನಿ ಭಾಷಣಗಳನ್ನು ಕೇಳಲು ವ್ಯವಸ್ಥೆ.
2019 ರಲ್ಲಿ ಆರಂಭವಾದ ಪಿಎಂ ಯೋಜನೆಯಲ್ಲಿ ಕೃಷಿಕರಿಗೆ ಕೇಂದ್ರ ಸರ್ಕಾರ ವರ್ಷಕ್ಕೆ 6,000. ವರ್ಷದಲ್ಲಿ ಮೂರು ಈ ಹಣವನ್ನು. ಈವರೆಗೆ 19 ಕಂತುಗಳನ್ನು ಸರ್ಕಾರ ಬಿಡುಗಡೆ, ಒಟ್ಟಾರೆ 3.69 ಲಕ್ಷ ಕೋಟಿ ಹಣವನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆ.
ಇದನ್ನೂ ಓದಿ: ಅಮೆರಿಕದೊಂದಿಗೆ ಎಫ್ -35 ಫೈಟರ್ ಜೆಟ್ ಡೀಲ್ನಿಂದ ಹಿಂದಕ್ಕೆ ಸರಿದ; ಇದು ಟ್ರಂಪ್ ಭಾರತ ಕೊಟ್ಟ ಪ್ರತ್ಯುತ್ತರವಾ?
ಪಿಎಂ ಕಿಸಾನ್ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ?
ಕಿಸಾನ್ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 10 ಲಕ್ಷಕ್ಕೂ ಹೆಚ್ಚು ನೊಂದಾಯಿತ. ಈ ಪೈಕಿ ಇ- ಕೆವೈಸಿ ಮಾಡಿಕೊಳ್ಳದವರಿಗೆ. ಸ್ಕೀಮ್ನಲ್ಲಿ ಸ್ಕೀಮ್ನಲ್ಲಿ ನೊಂದಾಯಿತರಾದ ಕೂಡ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರಿರುವುದನ್ನು. ಪಿಎಂ ಕಿಸಾನ್ ಈ ಪಟ್ಟಿಯನ್ನು.
- ಪಿಎಂ ವೆಬ್ಸೈಟ್ ವಿಳಾಸ: pmkisan.gov.in/homenew.aspx
- ಮುಖ್ಯಪುಟದಲ್ಲಿ ಮುಖ್ಯಪುಟದಲ್ಲಿ ತುಸು ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್. ಆ ಬಾಕ್ಸ್ನಲ್ಲಿ ಲಿಸ್ಟ್ ಅನ್ನು.
- ನಿಮ್ಮ, ಜಿಲ್ಲೆ, ತಾಲೂಕು ಗ್ರಾಮವನ್ನು ಆಯ್ದುಕೊಂಡು ಫೆಚ್ ಡಾಟಾ.
- ನೀವು ನೀವು ಆಯ್ಕೆ ಗ್ರಾಮದಲ್ಲಿ ಕಿಸಾನ್ ಸ್ಕೀಮ್ಗೆ ನೊಂದಾಯಿಸಿಕೊಂಡವರೆಲ್ಲರ ಹೆಸರುಗಳ ಪಟ್ಟಿ.
- ಈ ಪಟ್ಟಿಯಲ್ಲಿ ಹೆಸರಿದೆಯಾ.
ಇದನ್ನೂ ಓದಿ: ಎಲ್ಪಿಜಿ ಸಿಲಿಂಡರ್ ಬೆಲೆ: ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಇಳಿಕೆ
ಹೆಸರಿದ್ದೂ ಹೆಸರಿದ್ದೂ ಬ್ಯಾಂಕ್ ಹಣ ಬರದೇ ಹೋಗುವ ಸಾಧ್ಯತೆಯೂ. ಹಾಗೇನಾದರೂ ಆಗಿದ್ದಲ್ಲಿ ಆಗಿಲ್ಲದೇ ಇರುವುದು, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇರುವುದು ಇತ್ಯಾದಿ ಕಾರಣ. ನಿಮ್ಮ ಸಮೀಪದ ರೈತರ ಕೇಂದ್ರಕ್ಕೆ ವಿಚಾರಿಸಬಹುದು.
ಇನ್ನಷ್ಟು ವಾಣಿಜ್ಯ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ