ಬೆಂಗಳೂರು, ಆಗಸ್ಟ್ 03): ಕೆ.ಆರ್ ನಗರ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ (ಕೆ.ಆರ್ ನಗರ ಪ್ರಕರಣ) ಮಾಜಿ ಸಂಸದ ಪ್ರಜ್ವಲ್ ರೇವಣ್ಣ (ಪ್ರಜ್ವಾಲ್ ರಿವನ್ನಾ) ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. 4 ತಿಂಗಳ ಸುಧೀರ್ಘ ವಿಚಾರಣೆಯ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಶಿಕ್ಷೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಸಂತೋಷ್ ಭಟ್ ಕೊಟ್ಟ ಈ ತೀರ್ಪು ನಿಜಕ್ಕೂ ಬಹಳ. ಅಧಿಕಾರ, ಹಣವಿದ್ರೆ ಏನು ಬೇಕಾದ್ರೂ ಎನ್ನುವ ಬಲಾಡ್ಯರಿಗೆ ಇದು. ಎಂದು ಮೆಚ್ಚುಗೆ. ಇನ್ನು ಈ ತೀರ್ಪು ಬರೆಯುವಾಗ ಮೊದಲ ಸಾಲಿನಲ್ಲಿ ಈ ಒಂದು ಸಂಸ್ಕೃತ (ಸಂಸ್ಕೃತ ಸ್ಲೋಕಾ) ಉಲ್ಲೇಖ.
ಆದೇಶದಲ್ಲಿ ಹೆಣ್ಣಿನ ಸಾರುವ ಶ್ಲೋಕ
ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ, ಯತ್ರೈತಾಸ್ತುನ ಪೂಜಂತೇ ಸರ್ವಾಸ್ತತ್ರಾ ಫಲಾಃ ಕ್ರಿಯಾಃ ಎಂಬ ಈ ಶ್ಲೋಕವನ್ನು ತೀರ್ಪಿನ ಮೊದಲ ಸಾಲಿನಲ್ಲಿ ಉಲ್ಲೇಖ ಮಾಡಲಾಗಿದೆ. “ಮಹಿಳೆಯರನ್ನು ಎಲ್ಲಿ ಪೂಜಿಸಲಾಗುತ್ತದೆಯೋ ಅಲ್ಲಿ ದೈವತ್ವ ನೆಲೆಸುತ್ತದೆ” ಎನ್ನುವುದೇ ಶ್ಲೋಕದ . ಈ ಶ್ಲೋಕದೊಂದಿಗೆ ಕೋರ್ಟ್ ಮಹತ್ವ ಹೇಳಿದೆ.
ಇದನ್ನೂ
ಇದನ್ನೂ: ಬದಲಾಗಲಿದೆ ಪ್ರಜ್ವಲ್ ಜೀವನ ಶೈಲಿ: ಜೈಲಿನೊಳಗೆ 8 ಗಂಟೆ ಕೆಲಸ, ಕೂಲಿ
ಅಧಿಕಾರ, ಹಣವಿದ್ರೆ ಏನು ಬೇಕಾದ್ರೂ ಮಾಡಬಹುದು ಎನ್ನುವ ಪ್ರಭಾವಿಗಳಿಗೆ ಇದು ದೊಡ್ಡ ಸಂದೇಶವಾಗಿದೆ. ಈ ಮಹತ್ವದ ತೀರ್ಪಿನ ಬಗ್ಗೆ ಜನಸಾಮಾನ್ಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಣ್ಣಿನ ಕುಲಕ್ಕೆ, ಸಂತ್ರಸ್ತೆಗೆ ಸಿಕ್ಕ ನ್ಯಾಯ ಎಂದು ಅಭಿಪ್ರಾಯಗಳು ವ್ಯಕ್ತವಾಗಿದೆ.
ಇದು ಭಾರತೀಯ ಸಮಾಜದ ಸಾಮಾಜಿಕ ರಚನೆಯ ಮೂಲವಾಗಿದೆ. 2024 ಮಹಿಳೆಯರ ಅಶ್ಲೀಲ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದವು. ಪೆನ್- ಡ್ರೈವ್ ಮೂಲಕ ವಿಡಿಯೋ ಹಂಚಿ ಸಮಾಜದಲ್ಲಿ ಭಯ ಸೃಷ್ಟಿಸಿ ವಿನಾಶ ಉಂಟು ಮಾಡುವಂತಿತ್ತು ಎಂದು ತೀರ್ಪಿನಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ತಿಳಿದುಬಂದಿದೆ ಇದರಿಂದ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಲು ಕಾರಣವಾಯಿತು. ಎಸ್ಐಟಿ ರಚನೆಯ ನಂತರ, ಹಲವಾರು ದೂರುಗಳು ದಾಖಲಾಗಿವೆ. ಅಂತಹ ಒಂದು ಸಂತ್ರಸ್ತೆ ದೂರು ಪ್ರಸ್ತುತ ವಿಚಾರಣೆಯಲ್ಲಿದೆ ಎಂದು ಬರೆಯಲಾಗಿದೆ ಎನ್ನಲಾಗಿದೆ.
ವರ್ಷದಲ್ಲಿ ವರ್ಷದಲ್ಲಿ ರಾಜಕಾರಣಿಯೊಬ್ಬನಿಗೆ ವಿಶೇಷ ಗರಿಷ್ಠ ಶಿಕ್ಷೆ ನೀಡಿ ಮಹತ್ವದ ತೀರ್ಪು. ಮಹಿಳೆ ಮಹಿಳೆ ಮೇಲೆ ಎಸಗಿದ್ದ ಹಾಸನದ ಸಂಸದ ಪ್ರಜ್ವಲ್ ಪ್ರಜ್ವಲ್, ಜೀವನಪರ್ಯಂತ ಸೆರೆವಾಸದ ಶಿಕ್ಷೆ ನೀಡಿ ತೀರ್ಪು. ರೇವಣ್ಣಗೆ ರೇವಣ್ಣಗೆ 11 ಲಕ್ಷದ 60 ಸಾವಿರ ರೂಪಾಯಿ. ದಂಡದಲ್ಲಿ 11 ಲಕ್ಷದ 25 ಸಾವಿರ ರೂಪಾಯಿಯಿನ್ನ ನೀಡುವಂತೆ ಆದೇಶ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ