![]()
ಆದರೆ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದಿದ್ದಾಗ, ಸಂದರ್ಶಕರು ನಗುತ್ತಾ, ‘ನಿಮ್ಮಂತಹ ಜನರು ಗೂಗಲ್ ಅಥವಾ ಮೆಟಾದಂತಹ ದೊಡ್ಡ ಕಂಪನಿಗಳಿಗೆ ಎಂದಿಗೂ ಪ್ರವೇಶಿಸಲು ಸಾಧ್ಯವಾಗದ ಕಾರಣ ಇದು’ ಎಂದು ಹೇಳಿದಾಗ ಸಹನೆ ಮಿತಿ ಮೀರಿತು ಎಂದು ತಿಳಿಸಿದ್ದಾರೆ.
ಅರ್ಪಿತಾ ದಾಸ್ ಎಕ್ಸ್ ಪೋಸ್ಟ್ ಇಲ್ಲಿದೆ ನೋಡಿ..
Was grilled by a mid-level startup interviewer in a system design round – he made me design infra, estimate CPU costs, basically everything except physically build the data center.
When I stumbled, he smirked and said, “This is why people like you won’t make it to big companies… https://t.co/fDKU3blwJS
— Arpita Das (@Arpitaaa01) July 27, 2025