Headlines

Kothalavadi ನಾಯಕಿ ಕಾವ್ಯಾಳನ್ನು ನಮ್ಗೇ ಕೊಟ್​ಬಿಡಿ ಎಂದ ಯಶ್​ ಅಮ್ಮ: ವಿಡಿಯೋ ವೈರಲ್​

Kothalavadi ನಾಯಕಿ ಕಾವ್ಯಾಳನ್ನು ನಮ್ಗೇ ಕೊಟ್​ಬಿಡಿ ಎಂದ ಯಶ್​ ಅಮ್ಮ: ವಿಡಿಯೋ ವೈರಲ್​

Kothalavadi ನಾಯಕಿ ಕಾವ್ಯಾಳನ್ನು ನಮ್ಗೇ ಕೊಟ್​ಬಿಡಿ ಎಂದ ಯಶ್​ ಅಮ್ಮ: ವಿಡಿಯೋ ವೈರಲ್​

‘ಭೂಮಿ ತಾಯಾಣೆ’ ಧಾರಾವಾಹಿಯಲ್ಲಿ ಮೊದಲ ಬಾರಿಗೆ ನಟಿಸಿ ಸೈ ಎನ್ನಿಸಿಕೊಂಡವರು ನಟಿ ಕಾವ್ಯಾ ಶೈವ. (Kavya Shaivas) ಇದಾದ ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ‘ಸುಮನಾ’ ಪಾತ್ರದಲ್ಲಿ ಜನಮನ ಸೂರೆಗೊಂಡಿದ್ದರೂ, ಅರ್ಧದಲ್ಲಿಯೇ ಸೀರಿಯಲ್​ ಬಿಟ್ಟು ವೀಕ್ಷಕರನ್ನು ನಿರಾಸೆಗೊಳಿಸಿದ್ದರು. ಗ್ರಾಮವೊಂದರ ಹುಡುಗಿ, ರಾಜಕೀಯದಲ್ಲಿ ಮಿಂಚಲು ರೆಡಿಯಾಗಲಿರುವ ವ್ಯಕ್ತಿಯನ್ನು ಮದುವೆಯಾಗಿ, ಅವರ ಮನೆಯಲ್ಲಿ ಅನುಭವಿಸುವ ನೋವು, ತಮ್ಮನ ಸಾವಿನ ಪ್ರತಿಕಾರ ಇವೆಲ್ಲವನ್ನೂ ಕಾವ್ಯ ಅದ್ಭುತವಾಗಿ ನಿರ್ವಹಿಸಿದ್ದರು. ಇದಕ್ಕೆ ಸೂಕ್ತ ಕಾರಣವೂ ತಿಳಿದಿರಲಿಲ್ಲ.

Source link

Leave a Reply

Your email address will not be published. Required fields are marked *