ಬೆಂಗಳೂರು, (ಆಗಸ್ಟ್ 27): ಐದಾರು ದಿನಗಳಿಂದ ಬೆಂಗಳೂರಿನಲ್ಲಿ ಆಗಿದ್ದ ಮಳೆರಾಯ ಇಂದು (ಆಗಸ್ಟ್ 27) ಗಣೇಶ. ಶಾಂತಿನಗರ, ಮಲ್ಲೇಶ್ವರಂ, ಕೆಆರ್ ಮಾರ್ಕೆಟ್, ಲಾಲ್ ಬಾಗ್, ವಿಲ್ಸನ್ ಗಾರ್ಡನ್ ನಗರದ ಹಲವು ಏರಿಯಾಗಳಲ್ಲಿ, ಗುಂಡಿಗಳಲ್ಲಿ ನಿಂತು ನಿಂತು. ಇದರಿಂದ ದ್ವಿಚಕ್ರ ವಾಹನ ಹಾಗೂ ಹೈರಾಣಾಗಿದ್ದಾರೆ.
ಇನ್ನು ಬೆಂಗಳೂರು ಮತ್ತು ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಮೋಡ ಕವಿದ ವಾತಾವರಣ. ಆಗಾಗ, ಗುಡುಗು ಸಹಿತ ಮಳೆಯಾಗುವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ.