<p>ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಶನ್ ಸಿನಿಮಾ ಹೇಗಿರಲಿದೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಕೊನೆಗೂ ಸಿನಿಮಾ ರಿಲೀಸ್ ಆಗಿದ್ದು, ರಜನಿಕಾಂತ್ ಆಕ್ಷನ್ ಸಾಹಸವನ್ನು ಎಲ್ಲರೂ ಮೆಚ್ಚಿದ್ದಾರೆ. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಅಲ್ಲೂ ಈ ಸಿನಿಮಾ ದಾಖಲೆ ಬರೆದಿದ್ದು, ಸಿನಿಮಾ ರಿಲೀಸ್ ಬಳಿಕ ಕೂಡ ಕಮಾಲ್ ಮಾಡಿದೆ. </p>
Source link
Coolie Movie: ನಟ ರಜನಿಕಾಂತ್ ಕೂಲಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್, ಚಿನ್ನೈಯಲ್ಲಿ ಹಲವು ಕಂಪನಿಗಳಿಗೆ ರಜೆ ಘೋಷಣೆ!