ರಾಜ್ಯಸಭೆಯಲ್ಲಿ ಧನ್‌ಕರ್‌​ಗೆ ಅವಮಾನಿಸಿದ್ರಾ ನಡ್ಡಾ? ಉಪರಾಷ್ಟ್ರಪತಿ​ ಹೇಳುವ ಮಾತು ನಡ್ಡಾ ಹೇಳಿದ್ದೇಕೆ?

ರಾಜ್ಯಸಭೆಯಲ್ಲಿ ಧನ್‌ಕರ್‌​ಗೆ ಅವಮಾನಿಸಿದ್ರಾ ನಡ್ಡಾ? ಉಪರಾಷ್ಟ್ರಪತಿ​ ಹೇಳುವ ಮಾತು ನಡ್ಡಾ ಹೇಳಿದ್ದೇಕೆ?

ಬೆಂಗಳೂರು (ಜು.23): ಸೋಮವಾರ ರಾಜ್ಯಸಭೆಯಲ್ಲಿ ಖರ್ಗೆ ವರ್ಸಸ್​ ಜೆ.ಪಿ ನಡ್ಡಾ ಕಾದಾಟವಾಗಿದೆ. ‘ನೀವು ಮಾತನಾಡೋದು ರೆಕಾರ್ಡ್‌ಗೆ ಹೋಗಲ್ಲ. ನಾನು ಮಾತಾಡಿದ್ದು, ಮಾತ್ರ ರೆಕಾರ್ಡ್‌ಗೆ ಹೋಗುತ್ತೆ’ ಎನ್ನುವ ಜೆ. ಪಿ ನಡ್ಡಾ ಮಾತಿಗೆ ವಿಪಕ್ಷ ನಾಯಕರು ಕೆರಳಿದ್ದಾರೆ. ಈ ವೇಳೆ ಉಪರಾಷ್ಟ್ರಪತಿಯನ್ನು ಅವಮಾನಿಸಿಲ್ಲ ಎಂದು ನಡ್ಡಾ ಸ್ಪಷ್ಟನೆ ನೀಡಿದ್ದಾರೆ.

ಏಪ್ರಿಲ್​​ 22ರಂದು ಪಹಲ್ಗಾಮ್​​​​​ ಉಗ್ರರ ದಾಳಿ ನಡೆಯಿತು. ‘ಇವತ್ತಿನವರೆಗೂ ಭಯೋತ್ಪಾಕರನ್ನ ಹಿಡಿದಿಲ್ಲ ಅಥವಾ ಹೊಡೆದಿಲ್ಲ. ನಾವು ಅವರಿಗೆ ಪದೇ ಪದೇ ಹೇಳಿದೆವು. ಅವರು ಮೇಲಿಂದ ಹೊಡೆದ್ರು, ಅವರು ಸಾವನ್ನಪ್ಪಿದ್ರು ಈ ರೀತಿ ಸುದ್ದಿ ಕವರ್​ ಆದ ಬಗ್ಗೆ ನಮಗೆ ತಿಳಿದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಉಪರಾಷ್ಟ್ರಪತಿಗಳ ದಿಢೀರ್‌ ರಾಜೀನಾಮೆಗೆ 4 ಕಾರಣ?

ಈ ವೇಳೆ ಜೆಪಿ ನಡ್ಡಾ ‘ನೀವು ಖರ್ಗೆ ಅವರಿಗೆ ನಿಯಮ 267 ರಲ್ಲಿ ಮಾತಾಡಲು ಅವಕಾಶ ನೀಡಿದ್ದೀರಿ. ಸಂವಿಧಾನಿಕ ವಿಚಾರದ ಚರ್ಚೆ ಮಾಡಿ ಎಂದುನೀವು ಅವಕಾಶ ನೀಡಿದ್ದೀರಿ. ಈ ಸದನದಿಂದ ದೇಶಕ್ಕೆ ಬೇರೆ ರೀತಿ ಸಂದೇಶ ಹೋಗೋದು ಬೇಡ. ಪಹಲ್ಗಾಮ್​ ಮತ್ತು ಆಪರೇಷನ್​ ಸಿಂಧೂರ್ ಚರ್ಚೆ ಮಾಡಲ್ಲ ಅನ್ನೋದು ಬೇಡ ಎಂದು ಅವರು ಹೇಳಿದ್ದರು.

Source link

Leave a Reply

Your email address will not be published. Required fields are marked *