Headlines

ರಾಮ್ ಚರಣ್ ಮೊದಲ ಕ್ರಶ್ ಯಾರು? ಇಲ್ಲಿದೆ ಗ್ಲೋಬಲ್ ಸ್ಟಾರ್ ಹೇಳಿದ ಸೀಕ್ರೆಟ್!

ರಾಮ್ ಚರಣ್ ಮೊದಲ ಕ್ರಶ್ ಯಾರು? ಇಲ್ಲಿದೆ ಗ್ಲೋಬಲ್ ಸ್ಟಾರ್ ಹೇಳಿದ ಸೀಕ್ರೆಟ್!


35

Image Credit : instagram / julia roberts

ಚರಣ್ ಹೇಳಿದ್ರು, “ಜೂಲಿಯಾ ರಾಬರ್ಟ್ಸ್ ನನ್ನ ಫಸ್ಟ್ ಕ್ರಶ್. ಟಿವಿಯಲ್ಲೋ, ಬಿಗ್ ಸ್ಕ್ರೀನಲ್ಲೋ ನೋಡಿದಾಗ ಕಣ್ಣು ತೆಗೆಯೋಕೆ ಆಗ್ತಿರ್ಲಿಲ್ಲ. ನಾನು ಅವ್ರ ದೊಡ್ಡ ಫ್ಯಾನ್. ‘ಪ್ರೆಟ್ಟಿ ವುಮನ್’ ಸಿನಿಮಾ ನೋಡಿದ ಮೇಲೆ ಅವ್ರ ಮೇಲೆ ಇಷ್ಟ ಹೆಚ್ಚಾಯ್ತು.” ಇನ್ನೊಬ್ಬ ಹಾಲಿವುಡ್ ನಟಿ ಕ್ಯಾಥರಿನ್ ಜೀಟಾ ಜೋನ್ಸ್ ಕೂಡ ಇಷ್ಟ ಅಂತ ಹೇಳಿದ್ರು.



Source link

Leave a Reply

Your email address will not be published. Required fields are marked *