45
Image Credit : Asianet News
ಇತರ ಒಳಾಂಗಣ ಅಂಶಗಳಲ್ಲಿ ಅತ್ಯುತ್ತಮ ಟೈಲ್ಸ್, ಪೀಠೋಪಕರಣಗಳು, ವಿನ್ಯಾಸ ದೀಪಗಳು, ವಿವಿಧ ವರ್ಣಚಿತ್ರಗಳನ್ನು ಪ್ರಪಂಚದಾದ್ಯಂತದಿಂದ ತರಿಸಿ ಅಳವಡಿಸಲಾಗಿದೆ. ಈ ಮನೆಯ ಒಳಾಂಗಣದ ವೀಡಿಯೊ ಎರಡು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿ ವೈರಲ್ ಆಗಿದೆ. ಆದರೆ, ಇದಕ್ಕೆ ಆಲಿಯಾ ಭಟ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಬಾಲಿವುಡ್ ಮೂಲಗಳು ತಿಳಿಸಿವೆ.