
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯ, ದೀರ್ಘಾವಧಿಯ ಪ್ರಯೋಜನಗಳ ರೀಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸುತ್ತಲೇ ಇದೆ. ಈಗ 900 ರೂ.ಗಿಂತ ಕಡಿಮೆ ಬೆಲೆಯಲ್ಲಿ ಒಂದು ವರ್ಷಕ್ಕೆ ಸಮೀಪದಲ್ಲಿ ವ್ಯಾಲಿಡಿಟಿ ಇರುವ ಹೊಸ ಪ್ಲಾನ್ ಬಂದಿದೆ.
ಈ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್ ಕರೆ, ಡೇಟಾ, SMS ಹೀಗೆ ಬಳಕೆದಾರರಿಗೆ ಬೇಕಾದ ಎಲ್ಲಾ ಸೌಲಭ್ಯಗಳಿವೆ.