ರೀಟೇಲ್ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 2.10; ಆರು ತಿಂಗಳಲ್ಲೇ ಕನಿಷ್ಠ ಬೆಲೆ ಏರಿಕೆ ದರ

ರೀಟೇಲ್ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 2.10; ಆರು ತಿಂಗಳಲ್ಲೇ ಕನಿಷ್ಠ ಬೆಲೆ ಏರಿಕೆ ದರ


ನವದೆಹಲಿ, ಜುಲೈ 14: ಭಾರತದ ಹಣದುಬ್ಬರ ದರ (ಚಿಲ್ಲರೆ ವ್ಯಾಪಾರ ಹಣದುಬ್ಬರ) ನಿರೀಕ್ಷಿಸಿದುದಕ್ಕಿಂತಲೂ ಆಗಿದೆ. ಬಿಡುಗಡೆ ಬಿಡುಗಡೆ ಮಾಡಿದ ಪ್ರಕಾರ ಬೆಲೆ ಅನುಸೂಚಿ ಆಧಾರಿತವಾದ ರೀಟೇಲ್ ಹಣದುಬ್ಬರ ಜೂನ್ ತಿಂಗಳಲ್ಲಿ. 2.10 ರಷ್ಟಿದೆ. ಕಳೆದ ಹಣದುಬ್ಬರ. 2.8 ಇತ್ತು. ಸತತ ಎರಡು ಇದು. 3 ರ ವಿಶೇಷ. ತಿಂಗಳ ತಿಂಗಳ ಹಣದುಬ್ಬರವು ಆರು ವರ್ಷದಲ್ಲೇ ಕನಿಷ್ಠ ಮಟ್ಟ. 2019 ರ ಜನವರಿ ತಿಂಗಳಲ್ಲಿ ಇನ್ಫ್ಲೇಶನ್. 1.97 ಇತ್ತು. ಅದಾದ ಬಳಿಕ ಕನಿಷ್ಠ ಹಣದುಬ್ಬರ.

2024 ರ ತಿಂಗಳಲ್ಲಿ ಶೇ. 5.08 ರಷ್ಟಿದ್ದ ಹಣದುಬ್ಬರಕ್ಕೆ ಹೋಲಿಸಿದರೆ ಬಾರಿ ಗಣನೀಯವಾಗಿ ಇಳಿಕೆ. 2025 ರ ಮೇ ತಿಂಗಳಲ್ಲಿ. 2.82 ಇತ್ತು. ಈ ಹಣಕಾಸು ವರ್ಷದ ತ್ರೈಮಾಸಿಕದಲ್ಲಿ, ಅಂದರೆ, ಏಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್ನಲ್ಲಿ. 2.9 ಇರಬಹುದು ಎಂದು ಆರ್ಬಿಐ ಮಾಡಿತ್ತು. ವಾಸ್ತವವಾಗಿ ಹಣದುಬ್ಬರವು ಕಡಿಮೆ.

ಇದನ್ನೂ ಓದಿ: ಹೋಲ್ಸೇಲ್ ಬೆಲೆ ಮತ್ತಷ್ಟು ಇಳಿಕೆ; ಜೂನ್ನಲ್ಲಿ ಹಣದುಬ್ಬರವೂ ಇಳಿಯುವ ಸಾಧ್ಯತೆ

ಏಪ್ರಿಲ್ನಲ್ಲಿ. 3.16, ಮೇ ಶೇ. 2.82, ಮತ್ತು ಜೂನ್ ಶೇ. 2.10 ಹಣದುಬ್ಬರ. ಅಂದರೆ ಮೊದಲ ಹಣದುಬ್ಬರ. 2.7 ಕ್ಕಿಂತಲೂ ಮಟ್ಟದಲ್ಲಿದೆ. ಆರ್ಬಿಐ ನಿರೀಕ್ಷಿಸಿದುದಕ್ಕಿಂತಲೂ ಕಡಿಮೆ ಏರಿಕೆ ಇದೆ.

ಮತ್ತು ಮತ್ತು ಬ್ಲೂಮ್ಬರ್ಗ್ ನಡೆಸಿದ ಆರ್ಥಿಕ ತಜ್ಞರ ಸಮೀಕ್ಷೆ ಪ್ರಕಾರ ಹಣದುಬ್ಬರ ಜೂನ್ ತಿಂಗಳಲ್ಲಿ. 2.30 ರಿಂದ. 2.60 ರಷ್ಟಾಗಬಹುದು ಎನ್ನುವ. ಎಲ್ಲಾ ಲೆಕ್ಕಾಚಾರವನ್ನೂ ಇಳಿಕೆ ಆಗಿದೆ.

ನಿರೀಕ್ಷೆಯಂತೆ ಜೂನ್ ತಿಂಗಳಲ್ಲಿ ಇಳಿಕೆ ಆಗಲು ಕಾರಣ ಆಹಾರವಸ್ತುಗಳ ಬೆಲೆ. ಗ್ರಾಹಕ ಬೆಲೆ ಅನುಸೂಚಿಯ ತೂಕ ಇರುವ ಹಣದುಬ್ಬರ ಮೇ ತಿಂಗಳಲ್ಲಿ. 0.99 ಇತ್ತು. ಆದರೆ, ಜೂನ್ ತಿಂಗಳಲ್ಲಿ ಮೈನಸ್ ಮೈನಸ್ 1.06. ಅಂದರೆ, ಬೆಲೆ ಬದಲು. 1.06 ರಷ್ಟು ಬೆಲೆ ಆಗಿದೆ.

ಇದನ್ನೂ ಓದಿ: ಭಾರತದಲ್ಲಿಯಂಥ ವೇಗದ ಸಿಸ್ಟಂ ಬೇರೆಲ್ಲೂ ಇಲ್ಲ ಎಂದ ಎಂದ; ಅಮೆರಿಕದಕ್ಕಿಂತ ಭಿನ್ನ? ಯುಪಿಐ ಏನು?

ಬೆಳಗ್ಗೆ ಬೆಳಗ್ಗೆ ಬಿಡುಗಡೆ ಸಗಟು ದರ ಹಣದುಬ್ಬರವೂ ಜೂನ್ ತಿಂಗಳಲ್ಲಿ ಇಳಿಕೆ. ಮೇನಲ್ಲಿ. 0.39 ಇದ್ದ ಡಬ್ಲ್ಯುಪಿಐ ಹಣದುಬ್ಬರ ತಿಂಗಳಲ್ಲಿ ಮೈನಸ್. 0.13 ಕ್ಕೆ.

ಇನ್ನಷ್ಟು ವಾಣಿಜ್ಯ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *