ಆರ್.ವಿ ರೋಡ್ ಇಂಟರ್ ಮೆಟ್ರೋ ಸ್ಟೇಷನ್
ಬೆಂಗಳೂರು, ಆಗಸ್ಟ್ 13: ಆರ್ವಿ ರೋಡ್ನಿಂದ ಬೊಮ್ಮಸಂದ್ರ ನಮ್ಮ ಮೆಟ್ರೋ ಯೆಲ್ಲೋ ಲೈನ್ಗೆ (ನಮ್ಮಾ ಮೆಟ್ರೋ ಹಳದಿ ರೇಖೆ) ನರೇಂದ್ರ ಮೋದಿ (ನರೇಂದ್ರ ಮೋದಿ) ಭಾನುವಾರ ನೀಡಿದ್ದಾರೆ. ಸೋಮವಾರ ದಿನವೇ 83 ಸಾವಿರ ಪ್ರಯಾಣಿಕರು ಪ್ರಯಾಣ. ಮಾದಾವರ ಸಿಲ್ಕ್ ಸಿಲ್ಕ್ (ಗ್ರೀನ್ ಲೈನ್) ಮತ್ತು ವೈಟ್ ಫೀಲ್ಡ್ನಿಂದ ಚೆಲ್ಲಘಟ್ಟ (ನೇರಳೆ) (ಆರ್ವಿ ರಸ್ತೆ ಮೆಟ್ರೋ ನಿಲ್ದಾಣ) ಮೂಲಕ ಮಾಡುತ್ತಿದ್ದಾರೆ. ಆದರೆ ಆರ್ ರೋಡ್ ಫ್ಲಾಟ್ ಫಾರಂ ಸಣ್ಣದಾಗಿದ್ದು ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಇಲ್ಲ.
ಆರ್ವಿ ರೋಡ್ ಫ್ಲಾಟ್ ಸಣ್ಣದಾಗಿದ್ದು, ಪೀಕ್ ಅವರ್ನಲ್ಲಿ ನೂಕುನುಗ್ಗಲಿನಲ್ಲಿ ಪ್ರಯಾಣಿಕರು ಬೀಳುವ ಸಾಧ್ಯತೆ. ಟ್ರ್ಯಾಕ್ನಲ್ಲಿ 750 ವೋಲ್ಟ್ ಡೈರೆಕ್ಟ್ ಹಾದು ಹೋಗುತ್ತಿದ್ದು ಟ್ರ್ಯಾಕ್ಗೆ ಬಿದ್ದರೆ ಅಮಾಯಕರು ಪ್ರಾಣ.
ಪಿಎಸ್ಡಿ ಅಳವಡಿಸಲು ತೇಜಸ್ವಿ ಸೂರ್ಯ ಆಗ್ರಹ
ತೇಜಸ್ವಿ ತೇಜಸ್ವಿ ಸೋಮವಾರ ಲೈನ್ ಮೆಟ್ರೋದಲ್ಲಿ ಪ್ರಯಾಣ, ಅಪಾಯ ಅರಿತು ಆರ್.ವಿ.ರೋಡ್ ಮೆಟ್ರೋ ಸ್ಟೇಷನ್ನಲ್ಲಿ ಪಿಎಸ್ಡಿ ಪ್ರಯಾಣಿಕರು ಕೂಡ ಅಳವಡಿಕೆಗೆ.
ಇದನ್ನೂ
ಯೆಲ್ಲೋ ಲೈನ್: ಮೆಟ್ರೋ ನಾಮಕರಣ ಗೊಂದಲ!
ಇತ್ತ ಆರ್.ವಿ. ಬೊಮ್ಮಸಂದ್ರ ಬೊಮ್ಮಸಂದ್ರ ಲೈನ್ ಮೆಟ್ರೋ ಅಧಿಕಾರಿಗಳು ದೊಡ್ಡದಾದ ಯಡವಟ್ಟು ಮಾಡಿದ್ದಾರೆ ಎಂಬ ಆರೋಪ ಮತ್ತು ಆಕ್ರೋಶ ಕೂಡ. ಪ್ರಯಾಣಿಕರು ಗೊಂದಲಕ್ಕೊಳಗಾಗುತ್ತಿದ್ದಾರಂತೆ. ಇದಕ್ಕೆ ಕಾರಣ, ಸದ್ಯ ಎಲೆಕ್ಟ್ರಾನಿಕ್ ಮೆಟ್ರೋ ಸ್ಟೇಷನ್ ಇರುವ ಇರುವ (ಕೋನಪ್ಪನ ಅಗ್ರಹಾರ ಮೆಟ್ರೋ ಎಂದು ಹೆಸರು ಇರಬೇಕಿತ್ತು) ಇನ್ಫೋಸಿಸ್ ಫೌಂಡೇಶನ್- ಅಗ್ರಹಾರ ಎಂದು. ಅಗ್ರಹಾರ ಅಗ್ರಹಾರ ಮೆಟ್ರೋ ಎಂದು ಜಾಗದಲ್ಲಿ ಎಲೆಕ್ಟ್ರಾನಿಕ್ ಸಿಟಿ ಎಂದು ಹೆಸರಿಡಲಾಗಿದೆ ಎಂಬುದು ಪ್ರಯಾಣಿಕರ. ಟಿಕೆಟ್ ತೆಗೆದುಕೊಂಡು ಪ್ರಯಾಣ ವೇಳೆ ಆಗುತ್ತಿದೆ. ಇಲ್ಲಿ ಇಳಿಯಬೇಕಾದವರು ಇಳಿಯುತ್ತಿದ್ದಾರೆ, ಅಲ್ಲಿ ಇಳಿಯಬೇಕಾದವರು ಇಲ್ಲಿ ಇಳಿದು.
ಬಿಎಂಆರ್ಸಿಎಲ್ ಹೇಳಿದ್ದೇನು?
ಬಗ್ಗೆ ಬಗ್ಗೆ ಬಿಎಂಆರ್ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಪ್ರತಿಕ್ರಿಯಿಸಿದ್ದು, ಈಗಾಗಲೇ ಪಿಎಎಸ್ಡಿ ಡೋರ್ ಅಳವಡಿಸಲು. ಪಿಂಕ್ ಪಿಂಕ್ ಲೈನ್ 12 ಅಂಡರ್ ಮೆಟ್ರೋ ಸ್ಟೇಷನ್ಗಳಲ್ಲಿ ಸ್ಟೇಷನ್ಗಳಲ್ಲಿ ಡೋರ್ ಅಳವಡಿಸಲು ಟೆಂಡರ್. ಆರ್.ವಿ. ಮೆಟ್ರೋ ಸ್ಟೇಷನ್ ಚರ್ಚೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಮೆಜೆಸ್ಟಿಕ್ ಮೆಟ್ರೋ ರೈಲು ಬರುತ್ತಿದ್ದಂತೆಯೇ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯತ್ನಿಸಿದ
ಒಟ್ಟಿನಲ್ಲಿ, ಏನಾದರೂ ಅನಾಹುತ ಸಂಭವಿಸುವ ಎಚ್ಚೆತ್ತುಕೊಂಡರೆ. ಇಲ್ಲವಾದರೆ, ಅಮಾಯಕರು ಕಳೆದುಕೊಳ್ಳುವುದು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ