ಕ್ರಿಕೆಟ್ ಅಂಗಳದಲ್ಲಿ ಕ್ಯಾಚಸ್ ಮ್ಯಾಚಸ್ ಮಾತಿದೆ. ಆಫ್ರಿಕಾ ಆಫ್ರಿಕಾ ಮತ್ತು ನಡುವಣ ಪಂದ್ಯದಲ್ಲಿ ಮತ್ತೊಮ್ಮೆ. ಝಿಂಬಾಬ್ವೆ, ಸೌತ್ ಆಫ್ರಿಕಾ ನ್ಯೂಝಿಲೆಂಡ್ ನಡುವಣ ಸರಣಿಯ ಸರಣಿಯ ಫೈನಲ್ ಸೌತ್ ಆಫ್ರಿಕಾ ಹಾಗೂ ನ್ಯೂಝಿಲೆಂಡ್ ತಂಡಗಳು.
ಸ್ಪೋಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 180 ರನ್. ಈ ಗುರಿಯನ್ನು ಬೆನ್ನತ್ತಿದ ಆಫ್ರಿಕಾ 19 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 174 ರನ್.
ಇತ್ತ ಕೊನೆಯ ಓವರ್ನಲ್ಲಿ ಆಫ್ರಿಕಾ ಬೇಕಿದದ್ದು 6 6 ಕೇವಲ 7 ರನ್ಗಳು. ಕ್ರೀಸ್ನಲ್ಲಿ ಕ್ರೀಸ್ನಲ್ಲಿ ಸ್ಫೋಟಕ ಡೆವಾಲ್ಡ್ ಬ್ರೆವಿಸ್ ಹಾಗೂ ಲಿಂಡೆ. ಹೀಗಾಗಿ ಸೌತ್ ಆಫ್ರಿಕಾ ಗೆಲುವು ಖಚಿತವಾಗಿತ್ತು. ಮ್ಯಾಟ್ ಮ್ಯಾಟ್ ಹೆನ್ರಿ ಕೊನೆಯ ಓವರ್ನಲ್ಲಿ ಹೈ ಡ್ರಾಮಾಗೆ.
20 ನೇ ಓವರ್ನ ಮೊದಲ ಡೆವಾಲ್ಡ್ ಬ್ರೆವಿಸ್ ಯಾವುದೇ ರನ್. 2 ನೇ ಎಸೆತದಲ್ಲಿ ಡೀಪ್ ಮಿಡ್ ಭರ್ಜರಿಯಾಗಿ. ಚೆಂಡು ಚೆಂಡು ಲೈನ್ ದಾಟಿ ಆಗಲಿದೆ ಅನ್ನುವಷ್ಟರಲ್ಲಿ ಮೈಕಲ್ ಬ್ರೇಸ್ವೆಲ್ ಬೌಂಡರಿ ಲೈನ್ನಲ್ಲಿ ನಿಂತು ಅತ್ಯದ್ಭುತ ಕ್ಯಾಚ್.
ಆ ಬಳಿಕ ಬಂದ ಬಾಷ್ 3 ನೇ ಎಸೆತದಲ್ಲಿ 2 ರನ್. ಅದರಂತೆ 3 ಎಸೆತಗಳಲ್ಲಿ 5 ರನ್. 4 ನೇ ಎಸೆತದಲ್ಲಿ 1 ರನ್. ಸ್ಟ್ರೈಕ್ ಸ್ಟ್ರೈಕ್ ಪಡೆದ ಲಿಂಡೆ 5 ನೇ ಎಸೆತವನ್ನು ನೇರವಾಗಿ. ಚೆಂಡು ಇನ್ನೇನು ಲೈನ್. ವೇಳೆ ವೇಳೆ ಓಡಿ ಡೇರಿಲ್ ಮಿಚೆಲ್ ಅದ್ಭುತ ಕ್ಯಾಚ್.
ಪರಿಣಾಮ ಕೊನೆಯ ಎಸೆತದಲ್ಲಿ ಆಫ್ರಿಕಾ ತಂಡಕ್ಕೆ 4 ರನ್. ಈ ಎಸೆತವನ್ನು ಡಾಟ್ ಮೂಲಕ ಮ್ಯಾಟ್ ನ್ಯೂಝಿಲೆಂಡ್ ತಂಡಕ್ಕೆ 3 ರನ್ಗಳ ರೋಚಕ ಜಯ.
ಆಫ್ರಿಕಾ ಆಫ್ರಿಕಾ ಸುಲಭವಾಗಿ ಗೆಲ್ಲಬಹುದಾಗಿದ್ದ ಫಲಿತಾಂಶವನ್ನು ಅದ್ಭುತ ಫೀಲ್ಡಿಂಗ್ ಮೂಲಕ ಮೈಕಲ್ ಬ್ರೇಸ್ವೆಲ್ ಹಾಗೂ ಡೇರಿಲ್ ಮಿಚೆಲ್. ಬದಲಿಸುವಿಕೆಯೊಂದಿಗೆ 3 ರನ್ಗಳ ರೋಚಕ ನ್ಯೂಝಿಲೆಂಡ್ ತಂಡ ತ್ರಿಕೋನ ಸರಣಿ.