ಬೆಂಗಳೂರು, ಆಗಸ್ಟ್ 01: ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ ಪರಿಷ್ಕೃತ ಪ್ರಯಾಣ ದರ ಏರಿಕೆ ಜಾರಿ. ಮೂಲಕ ಮೂಲಕ ಸಿಲಿಕಾನ್ ಜನರಿಗೆ ದರ ಏರಿಕೆ ಬಿಸಿ. ಮಿನಿಮಮ್ ಆಟೋ ಪ್ರಯಾಣ 30 ರಿಂದ 36 ರೂಪಾಯಿ ಏರಿಕೆ, ನಂತರದ ಪ್ರತಿ ಕಿ.ಮೀ.ಗೆ 18 ರೂಪಾಯಿ. ಎರಡು ಕಿ.ಮೀ. ಮಿನಿನಮ್ ದರ 6 ರೂಪಾಯಿಗೆ. ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ಒನ್ ಆ್ಯಂಡ್ ಚಾರ್ಜ್ ಚಾರ್ಜ್ (ಸಾಮಾನ್ಯ ದರ+ಸಾಮಾನ್ಯ ದರದ ಅರ್ಧಪಟ್ಟು).
ಮತ್ತಷ್ಟು ಅಪ್ಡೇಟ್.