ನವದೆಹಲಿ, ಜುಲೈ 10: ಮುಖ್ಯಮಂತ್ರಿಯಾಗಿ 5 ವರ್ಷಗಳ ಕಾಲ ಆಡಳಿತ ಎಂದು ಸಿಎಂ ಸಿಎಂ (ಸಿದ್ದರಾಮಯ್ಯ) . ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಸಂದರ್ಭದಲ್ಲೇ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (ಡಿಕೆ ಶಿವಕುಮಾರ್) ದೆಹಲಿಗೆ, ಇಂದು ಸಂಜೆ ರಾಹುಲ್ ಗಾಂಧಿಯವರನ್ನು (ರಾಹುಲ್ ಗಾಂಧಿ) . ಮುನ್ನ ಮುನ್ನ ಸಿದ್ದರಾಮಯ್ಯ ಹೇಳಿಕೆ ನೀಡಿರುವುದು ಮಹತ್ವದ. ಸುದ್ದಿ ಸುದ್ದಿ ವಾಹಿನಿಯೊಂದರ ಮಾತನಾಡಿದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಮ್ಮ. ಮೊನ್ನೆ ನಡೆದ ಸಚಿವ ಸಭೆಯಲ್ಲೂ ಜತೆಗಿದ್ದರು. ಶಾಸಕರು ಶಾಸಕರು ಡಿಕೆ ಸಿಎಂ ಆಗಬೇಕೆಂಬ ಅಭಿಪ್ರಾಯ. ಆದರೆ, ಎಲ್ಲರೂ. ಐದು ಐದು ವರ್ಷ ಆಡಳಿತ ಮಾಡುತ್ತೇನೆ ಎಂದು ಹೇಳುತ್ತಿದ್ದೇನೆ.
ನಮ್ಮದು ಹೈಕಮಾಂಡ್ ಅನುಸಾರ ಕಾರ್ಯನಿರ್ವಹಿಸುವ. ಹೈಕಮಾಂಡ್ ಹೈಕಮಾಂಡ್ ಏನು ಅದನ್ನು ನಾವು ಪಾಲಿಸುತ್ತೇವೆ ಸಿದ್ದರಾಮಯ್ಯ.
ಕೆಲವು ಮಂದಿ ಶಾಸಕರು ಶಿವಕುಮಾರ್ ಆಗಬೇಕೆಂದು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಬಳಿ ವ್ಯಕ್ತಪಡಿಸಿದ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಅದು. ಮಂದಿ ಮಂದಿ ಶಾಸಕರು ಡಿಕೆ ಶಿವಕುಮಾರ್ ಪರ ಬೆಂಬಲ. ಆದರೆ, ಅದು ಕೆಲವು. ಹಾಗೆಂದು ನಮ್ಮಲ್ಲಿ ತೀರ್ಮಾನವೇ. ನಾನೂ ಬದ್ಧನಾಗಿರಬೇಕು, ಡಿಕೆ ಶಿವಕುಮಾರ್ ಅವರೂ ಅಷ್ಟೆ.
ಇದನ್ನೂ
(ಅಪ್ಡೇಟ್ ಆಗುತ್ತಿದೆ)
ಓದಿ ಓದಿ: ದೆಹಲಿಯಲ್ಲಿ, ಡಿಕೆ ಶಿವಕುಮಾರ್ ಕುತೂಹಲದ ನಡೆ: ಇಂದು ಸಂಜೆ ಹೈಕಮಾಂಡ್ ಭೇಟಿ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – ಮಧ್ಯಾಹ್ನ 12:30, ಥು, 10 ಜುಲೈ 25