
ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ 5 ನೇ ಟೆಸ್ಟ್ ಮೊಹಮ್ಮದ್ ಸಿರಾಜ್ ಮಾಡಿದ ಎಡವಟ್ಟೊಂದು ಟೀಮ್ ಇಂಡಿಯಾ ದುಬಾರಿಯಾಗಿ ಪರಿಣಮಿಸಿದೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಹ್ಯಾರಿ ಬ್ರೂಕ್ ನೀಡಿದ ಕ್ಯಾಚ್ ಹಿಡಿದ ಸಿರಾಜ್ ಬೌಂಡರಿ ಟಚ್ . ಕ್ಯಾಚ್ ಕ್ಯಾಚ್ ಹಿಡಿದರೂ ಬ್ರೂಕ್ ನಾಟೌಟ್ ಆಗಿ.
19 ಗಳಿಸಿದ್ದ ಸಿಕ್ಕ ಈ ಜೀವದಾನವನ್ನು ಬಳಸಿಕೊಂಡ ಹ್ಯಾರಿ ಬ್ರೂಕ್ ಬಳಿಕ ಕಲೆಹಾಕಿದ್ದು ಬರೋಬ್ಬರಿ 92. ಅಲ್ಲದೆ ರೂಟ್ ಜೊತೆಗೂಡಿ ಶತಕದ ಜೊತೆಯಾಟವಾಡಿದರು.
ಇದರೊಂದಿಗೆ ನಾಲ್ಕನೇ ದಿನದಾಟದಲ್ಲಿ ಕೇವಲ 98 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 14 ಫೋರ್ ಗಳೊಂದಿಗೆ 111 ಬಾರಿಸಿದರು. ಹ್ಯಾರಿ ಬ್ರೂಕ್ ಸಿಡಿಸಿದ ಈ ಸೆಂಚುರಿ ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ 339 ಕಲೆಹಾಕಿದೆ.
ಇನ್ನು 5 ನೇ ದಿನದಾಟದಲ್ಲಿ 35 ಗಳಿಸಿದರೆ ಗೆಲುವು ಪಾಲಾಗಲಿದೆ. ಅದಕ್ಕೂ ಮುನ್ನ ಟೀಮ್ 4 ವಿಕೆಟ್ ಕಬಳಿಸಿದರೆ ಜಯವನ್ನು. ಐದನೇ ಐದನೇ ದಿನದಾಟದಲ್ಲಿ ತಂಡಗಳಿಂದ ಭರ್ಜರಿ ಪೈಪೋಟಿ.