ಆರೋಪಿ ರಾವ್ (ಚಿತ್ರದಲ್ಲಿ)
ಕಾರವಾರ, ಜುಲೈ 7: ಇದು 30 ವರ್ಷಗಳ ಪ್ರಕರಣ. ಕೇವಲ 200 ರೂಪಾಯಿಯ ವ್ಯಕ್ತಿಯೊಬ್ಬರ. ಉತ್ತರಕನ್ನಡ (ಉತ್ತರ ಕಾನಂದ) ಶಿರಸಿಯಲ್ಲಿ (ಸಿರ್ಸಿ) 30 ವರ್ಷಗಳ ಹಿಂದೆ ಮುಖಂಡ ಎಂದು ತಿರುಗುತ್ತಿದ್ದ ವ್ಯಕ್ತಿಯೊಬ್ಬರು ಈ ಭಾಗದ ನಾಗರಿಕರಿಗೆ ಉಂಡೆ ನಾಮ ಹಾಕಿದ್ದರು. 18-02-1995 ರಂದು ಶಿರಸಿಯ ಠಾಣೆಯಲ್ಲಿ ತಾಲೂಕಿನ ತಾಲೂಕಿನ ವೆಂಕಟೇಶ ಮಹದೇವ ವೈದ್ಯ ಎಂಬುವವರು. ಅದೇನೆಂದರೆ, ವೆಂಕಟೇಶ ಅವರಿಂದ ಬಿ ರಾವ್ ಎಂಬವರು 200 ರೂಪಾಯಿ. ತನಗೆ ವ್ಯಕ್ತಿಗಳ. ಸರ್ಕಾರಿ ಕಚೇರಿಯಲ್ಲಿ ಕೊಡಿಸುತ್ತೇನೆಂದು. ಆದರೆ ಅದೆಷ್ಟೋ ದಿನಗಳಾದರೂ ಸಿಗದೇ ನಿರಾಶರಾಗಿದ್ದರು.
ಸರ್ಕಾರಿ ದೊರೆಯದೇ, ಕೊಟ್ಟ ಹಣವೂ ಬಾರದೇ ಇರುವುದರಿಂದ ದೂರು. ನಂತರ ಪ್ರಕರಣ. ಆದರೆ, ಆರೋಪಿ ಬಿಕೆ ಪೊಲೀಸರಿಗೆ.
30 ವರ್ಷ ಹಳೇ ಈಗ ಬಯಲಾಗಿದ್ಹೇಗೆ?
ಇತ್ತೀಚೆಗೆ, ಶಿರಸಿ ಗ್ರಾಮೀಣ ಸಿಪಿಐ ಕರ್ತವ್ಯ ನಿರ್ವಹಿಸುತ್ತಿರುವ ನಿರ್ವಹಿಸುತ್ತಿರುವ ಮಂಜುನಾಥ ಗೌಡ ಅವಧಿಯಿಂದ ಬಾಕಿ ಪ್ರಕರಣಗಳ ಪಟ್ಟಿ ಪರಿಶೀಲಿಸುವ ಸಂದರ್ಭದಲ್ಲಿ 30 ಹಿಂದಿನ ಪ್ರಕರಣವನ್ನು. ಪ್ರಕರಣದಲ್ಲಿರುವ ಬಿಕೆ ರಾವ್ ಕುಂದಾಪುರ ಮೂಲದವನೆಂದು ಕುಂದಾಪುರ ಪೊಲಿಸರಿಂದ ಮಾಹಿತಿ.
ಇದನ್ನೂ
ಉಡುಪಿ ಭಾಗದಲ್ಲಿ ಕರ್ತವ್ಯ ಶಿರಸಿ ಠಾಣೆ ಸಿಪಿಐ ಮಂಜುನಾಥ ಗೌಡ ಮತ್ತೆ ಪ್ರಕರಣದ. ಬಿಕೆ ಬಗ್ಗೆ. ಆಗ, ಆರೋಪಿ ಬೆಂಗಳೂರಲ್ಲಿ ಇರುವ ಮಾಹಿತಿ. ಅಲ್ಲದೇ ಮೊಬೈಲ್ ನಂಬರ್ ಸಿಕ್ಕಿದ್ದು,.
ಆರೋಪಿ ಹೇಗೆ?
ವಾರ್ಷಿಕ ವಾರ್ಷಿಕ ಹೋಗಿದ್ದ ಶಿರಸಿ ಠಾಣೆಯ ಪೊಲೀಸರಿಗೆ ಮಾಹಿತಿ ತಿಳಿಸಿದ ಸಿಪಿಐ ಗೌಡ, ಆರೋಪಿ ಬಿಕೆ ಸಂಪರ್ಕ ಮಾಡಿಸಿದ್ದಾರೆ. ಒಂದು ಒಂದು ಬಂದಿದೆ ಎಂದು ಕರೆಸಿಕೊಂಡ ಪೊಲೀಸರು ವಶಕ್ಕೆ. ಬಳಿಕ ಶಿರಸಿಗೆ ಬಂದು ನ್ಯಾಯಾಲಯಕ್ಕೆ.
ಇದನ್ನೂ ಓದಿ: ಕಾರವಾರ: 12 ವರ್ಷಗಳಿಂದ ಗ್ರಾಮದ ಯುವಕರಿಗೆ ಯಾರೂ ಕೊಡ್ತಿಲ್ಲ ಕನ್ಯೆ, ಕಾರಣ ಶಾಕ್ ಶಾಕ್!
ಪೊಲೀಸರ ನಡೆ ಏನು?
30 ವರ್ಷಗಳ ಹಿಂದಿನ 200 ರೂಪಾಯಿ ಮೌಲ್ಯ ಲಕ್ಷಕ್ಕಿಂತ. ನೌಕರಿ ನೌಕರಿ ಹಣ ಪಡೆದು ವ್ಯಕ್ತಿಯನ್ನು ಕೊನೆಗೂ ಬಂಧಿಸುವ ಮೂಲಕ ಪೊಲೀಸರು, ಮೋಸ ಮಾಡುವವರಿಗೆ ಎಚ್ಚರಿಕೆ. ಆರೋಪಿಯ ಆರೋಪಿಯ ಭ್ರಷ್ಟಾಚಾರ ನಿಗ್ರಹ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ