ಬೆಂಗಳೂರು, ಜುಲೈ 29: ಸಾತಂತ್ರ್ಯ (ಸ್ವಾತಂತ್ರ್ಯ ದಿನ) ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ಕಡಿಮೆ ಮಾಡುವ ನಿಟ್ಟಿನಲ್ಲಿ ಯಶವಂತಪುರ ಮತ್ತು (ಯೆಸುವಂತ್‌ಪುರ ತಾಲಗುಪ್ಪ) ನಡುವೆ ಪ್ರತಿ ದಿಕ್ಕಿನಲ್ಲಿ ಟ್ರಿಪ್ ವಿಶೇಷ ರೈಲು ಸೇವೆಗಳನ್ನು ನಿರ್ವಹಿಸಲು. ಈ ಬಗ್ಗೆ ರೈಲ್ವೆ ಮಾಹಿತಿ. ವಿಶೇಷ ಎಕ್ಸ್‌ಪ್ರೆಸ್ ರೈಲಿನ ಸಂಪೂರ್ಣ ಇಲ್ಲಿದೆ.
ವಿಶೇಷ ರೈಲಿನ ವೇಳಾಪಟ್ಟಿ
ಸಂಖ್ಯೆ ಸಂಖ್ಯೆ 06543 ಯಶವಂತಪುರ ಟು ವಿಶೇಷ ವಿಶೇಷ ಎಕ್ಸ್‌ಪ್ರೆಸ್ ರೈಲು 14 ರಂದು (ಗುರುವಾರ) ರಾತ್ರಿ 10:30 ಗಂಟೆಗೆ ಹೊರಟು, ಮರುದಿನ ಬೆಳಗಿನ ಜಾವ 04:15 ಗಂಟೆಗೆ.
ಇದನ್ನೂ
ರೈಲ್ವೆ ಟ್ವೀಟ್
ದಯೆಯಿಂದ ಗಮನಿಸಿ: ಸ್ವಾತಂತ್ರ್ಯ ದಿನಾಚರಣೆಗಾಗಿ ಯೆಸ್ವಂತ್ಪುರ ತಾಲಗುಪ್ಪ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಗಳು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ- ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು ರೈಲು ರೈಲು#Swrupdates pic.twitter.com/vala8cvykr
– ಸೌತ್ ವೆಸ್ಟರ್ನ್ ರೈಲ್ವೆ (@swrrly) ಜುಲೈ 28, 2025
ಸಂಖ್ಯೆ 06544 ತಾಳಗುಪ್ಪ ಟು ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು 15 ರಂದು (ಶುಕ್ರವಾರ) ಬೆಳಿಗ್ಗೆ 08:15 ಗಂಟೆಗೆ ಹೊರಟು, ಅಂದು ಸಂಜೆ 04:50 ಗಂಟೆಗೆ.
ಎಲ್ಲೆಲ್ಲಿ
ವಿಶೇಷ ವಿಶೇಷ ರೈಲು ಮಾರ್ಗಗಳಲ್ಲಿ, ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ಭದ್ರಾವತಿ, ಶಿವಮೊಗ್ಗ ಟೌನ್, ಆನಂದಪುರಂ ಸಾಗರ ಜಂಬಗಾರು.
ಇದನ್ನೂ: ಈಡೇರಿದ 3 ದಶಕ ಕನಸು: ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ಯೋಜನೆಗೆ ಗ್ರೀನ್ ಗ್ರೀನ್
ಈ 1 ಎಸಿ ಫಸ್ಟ್, 2 ಎಸಿ ಟು, 5 ಎಸಿ ತ್ರಿ, 7 ಸೀಪರ್, 4 ಜನರಲ್ ಸೆಕೆಂಡ್, 2 ಲಗೇಜ್-ಕಮ್- ವ್ಯಾನ್ (ಜನರೇಟರ್ ಕಾರ್) ಮತ್ತು 1 ಪ್ಯಾಂಟ್ರಿ ಕಾರ್ ಕಾರ್ (ಬಂದ್ ಸ್ಥಿತಿಯಲ್ಲಿರುತ್ತದೆ) ಸೇರಿದಂತೆ ಒಟ್ಟು ಒಟ್ಟು 22 ಬೋಗಿಗಳನ್ನು.
ದಾನಾಪುರ ಟು ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸೇವೆಗಳ ಮುಂದುವರಿಕೆ
ಮಧ್ಯೆ ಮಧ್ಯೆ ದಾನಾಪುರ ಮತ್ತು ನಡುವೆ ಸಂಚರಿಸುವ ವಿಶೇಷ ರೈಲುಗಳ ಅವಧಿಯನ್ನು ಅಸ್ತಿತ್ವದಲ್ಲಿರುವ ಸಮಯ ಮತ್ತು ನಿಲುಗಡೆಗಳೊಂದಿಗೆ.
ಸಂಖ್ಯೆ 03251 ದಾನಾಪುರ ಎಸ್ ಎಸ್…..h. ಬೆಂಗಳೂರು-ಸಾಪ್ತಾಹಿಕ ವಿಶೇಷ ರೈಲು ಸೇವೆಯನು ಈ ಹಿಂದೆ ಜುಲೈ 28 ರವರೆಗೆ ಸಂಚರಿಸಲು. ಈಗ ಇದನು 3 ರಿಂದ 25 ರವರೆಗೆ. ಅದೇ, ರೈಲು 03252 ಎಸ್.ಎಂ.ವಿ.ಟಿ. ಬೆಂಗಳೂರು ದಾನಾಪುರ-ಸಾಪ್ತಾಹಿಕ ವಿಶೇಷ ರೈಲು ಸೇವೆಯನು ಈ ಹಿಂದೆ ಜುಲೈ 30 ರವರೆಗೆ ಸಂಚರಿಸಲು. ಇದನು ಇದನು 5 ರಿಂದ 27 ರವರೆಗೆ. ಈ ಎರಡೂ-ಸಾಪ್ತಾಹಿಕ ರೈಲುಗಳು ಅವಧಿಯಲ್ಲಿ ಪ್ರತಿ ದಿಕ್ಕಿನಲ್ಲಿ ಒಟ್ಟು 8 ಟ್ರಿಪ್‌ಗಳನ್ನು.
ಸಂಖ್ಯೆ ಸಂಖ್ಯೆ 03259 ದಾನಾಪುರ ಟು ಎಸ್.ಎಂ.ವಿ.ಟಿ. ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲನು ಹಿಂದೆ ಜುಲೈ ಜುಲೈ 29 ಸಂಚರಿಸಲು. ಈಗ ಇದನು 5 ರಿಂದ 26 ರವರೆಗೆ.
ಇದನ್ನೂ: ಹುಬ್ಬಳ್ಳಿ- ರಾಮೇಶ್ವರಂ ವಿಶೇಷ ರೈಲು ರಾಮನಾಥಪುರಂವರೆಗೆ ಸಂಚಾರ
ಸಂಖ್ಯೆ 03260 ಎಸ್.ಎಂ.ವಿ.ಟಿ. ಬೆಂಗಳೂರು ಟು ಸಾಪ್ತಾಹಿಕ ವಿಶೇಷ ರೈಲನು ಸಹ ಈ ಹಿಂದೆ ಜುಲೈ 31 ರವರೆಗೆ ಸಂಚರಿಸಲು. ಈಗ ಇದನು 7 ರಿಂದ 28 ರವರೆಗೆ. ಎರಡೂ ಎರಡೂ ಸಾಪ್ತಾಹಿಕ ವಿಸ್ತ್ರತ ಅವಧಿಯಲ್ಲಿ ದಿಕ್ಕಿನಲ್ಲಿ ಒಟ್ಟು 4 ಟ್ರಿಪ್‌ಗಳನ್ನು.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.