Headlines

Dog’s Revenge: ನಾಯಿಗೆ ಥಳಿಸಿದ ಯುವಕ.. ಸೇಡು ತೀರಿಸಿಕೊಂಡ ಶ್ವಾನ..! | Stray Dog Took Revenge Watch Viral Video Of Social Media

Dog’s Revenge: ನಾಯಿಗೆ ಥಳಿಸಿದ ಯುವಕ.. ಸೇಡು ತೀರಿಸಿಕೊಂಡ ಶ್ವಾನ..! | Stray Dog Took Revenge Watch Viral Video Of Social Media

ಈ ವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಂತಹ ಹಲವು ವೀಡಿಯೋಗಳು ಇಲ್ಲಿವೆ. ಒಂದೆಡೆ ಆನೆ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಹಣ್ಣುಗಾಯಿ ಆದ ಪ್ರವಾಸಿಗ ಮತ್ತೊಂದು ಕಡೆ ಸೈಕಲ್​ ನಿಲ್ಲಿಸುತ್ತಿದ್ದ ಬಾಲಕನ ಮೇಲೆ ಎರಗಿದ ನಾಯಿ. ಹಾಗೆಯೇ ಬೀದಿ ನಾಯಿಗೆ ಕೋಲಿನಿಂದ ಹಲ್ಲೆ ನಡೆಸಿದ ಯುವಕ ಆದರೆ ಹೀಗೆ ಹಲ್ಲೆ ಮಾಡಿದವನಿಗೆ ಕಚ್ಚಿ ಸೇಡು ತೀರಿಸಿಕೊಂಡ ನಾಯಿ ಹೀಗೆ ಹತ್ತು ಹಲವು ವೀಡಿಯೋಗಳ ತುಣುಕು ಇಲ್ಲಿವೆ ನೋಡಿ ಆನಂದಿಸಿ..

Source link

Leave a Reply

Your email address will not be published. Required fields are marked *