‘ಹಳೆ ಪ್ರಮೋಷನಲ್ ತಂತ್ರಗಳು ನನಗೆ ಇಷ್ಟ ಆಗೋದಿಲ್ಲ. ಸಂದರ್ಶನದಲ್ಲಿ ಕುಳಿತು ನಮ್ಮ ಸಿನಿಮಾ ಹೀಗಿದೆ, ಹಾಗಿದೆ, ಸಖತ್ತಾಗಿದೆ ಎಂದು ಹೇಳುವ ಬದಲು ಸಿನಿಮಾನೇ ತೋರಿಸಬಹುದಲ್ವಾ..’ ಇವು ರಾಜ್ ಬಿ ಶೆಟ್ಟಿ ಮಾತುಗಳು.