ಬೆಂಗಳೂರು, ಜುಲೈ 04: ರಾಜ್ಯದಲ್ಲಿ ಹೃದಯಘಾತದಿಂದ ((ಹೃದಯಾಘಾತ) ಸರಣಿ ಸಂಭವಿಸುತ್ತಿರುವುದು ಸರ್ಕಾರದ ಸರ್ಕಾರದ (ಕರ್ನಾಟಕ ಸರ್ಕಾರ) . ರಾಜ್ಯ ಹಾಸನದಲ್ಲಿ ಹಾಸನದಲ್ಲಿ (ಮೊರೋಗ) ಸಂಭವಿಸಿದ ಸರಣಿ ಹೃದಯಾಘಾತ ಅಧ್ಯಯನಕ್ಕೆ ಸರ್ಕಾರ ಪ್ರತ್ಯೇಕ ತಾಂತ್ರಿಕ ಸಮಿತಿ. ರಾಜ್ಯದಲ್ಲಿ ಸಂಭವಿಸುತ್ತಿರುವ ಹೃದಯಘಾತಕ್ಕೆ ಎಂಬವುದು ತಜ್ಞರು ನಡೆಸಿ ಸಿದ್ದಪಡಿಸಿರುವ ವರದಿಯಲ್ಲಿ. ಶುಕ್ರವಾರ (ಜು .04) ತಾಂತ್ರಿಕ ಸಲಹಾ ಸಮಿತಿ ಸಭೆ, ಹಲವು ವಿಚಾರಗಳು.
ವರದಿಯಲ್ಲಿ?
ತಾಂತ್ರಿಕ ಸಲಹಾ ಸಮಿತಿ ನಡೆಸಿ ಸಿದ್ದಪಡಿಸಿರುವ ಹಲವು ಮಹತ್ವದ ವಿಚಾರಗಳು. ವರದಿಯಲ್ಲಿ ಎಂಬುವುದು ಟಿವಿ9ಗೆ ಮಾಹಿತಿ. ಕರೋನಾ ರೋಗದಿಂದ ಗುಣಮುಖರಾದವರಿಗೆ ಹೃದಯ ಕಾಡುತ್ತಿದೆ. ಹೃದಯಘಾತಕ್ಕೆ ಲಸಿಕೆ. ಆದರೆ, ಕರೋನಾ ವೈರಸ್ ಕೊಂಚ ಸಮಸ್ಯೆ ಉಂಟು ಮಾಡುತ್ತಿದೆ.
ಹೃದಯದ ಹೃದಯದ ಕಾರ್ಯಕ್ಷಮತೆ ಬಗ್ಗೆಯೂ ಉಲ್ಲೇಖ ಮಾಡಲು ತಜ್ಞರು. ಬಂದು ಬಂದು ಹೋದ ವರ್ಷದ ಬಳಿಕ ಹೃದಯ ಕಂಡು. ಅಲ್ಲದೆ, ಕರೋನಾ ರೋಗದಿಂದ ಗುಣಮುಖರಾದವರಿಗೆ, ಸುಸ್ತು, ಉಸಿರಾಟದ ಸಮಸ್ಯೆ ಅತಿಯಾದ ಕಂಡು, ತಜ್ಞರು ಸರ್ಕಾರಕ್ಕೆ ಸಲಹೆಗಳನ್ನು ನೀಡಲು.
ಇದನ್ನೂ
ತಜ್ಞರ?
- ಸಕ್ಕರೆ ಹಾಗು ಪ್ರಮಾಣ ಕಡಿಮೆ ಮಾಡಬೇಕು
- ಕನಿಷ್ಠ 6 ಗಂಟೆ ನಿದ್ದೆ
- ಮಕ್ಕಳ ಟೈಮ್ ಕಡಿಮೆ ಮಾಡಬೇಕು
- ರಾಜ್ಯದಲ್ಲಿ ಆಗುವ ಪ್ರತಿ ಹಠಾತ್ ಸಾವು ರಿಜಿಸ್ಟರ್ ಆಗಬೇಕು
- ಹೃದಯಘಾತದ ಪರೀಕ್ಷೆ ಆಗಬೇಕು
- ಕಡಿಮೆ ಮಾಡಬೇಕು
- ಚಟ್ಟುವಟಿಕೆಗಳನ್ನು ಹೆಚ್ಚಿಸಬೇಕು
- ಧೂಮಪಾನ ಬ್ಯಾನ್ ಮಾಡಬೇಕು
- 18 ಒಳಗಿನವರಿಗೆ ಒಳಗಿನವರಿಗೆ ಧೂಮಪಾನ ಮದ್ಯಪಾನ ಮಾರಟಕ್ಕೆ ಕಡಿವಾಣ.
- ಅಪಾಯಕಾರಿ ಪೇನ್ ಔಷಧಿಗೆ ಕಡಿವಾಣ.
- ಸಿಪಿಆರ್ ತರಬೇತಿ ನೀಡುವ ಯೋಜನೆ ಹಾಗೂ ಜಾಗೃತಿ ಮೂಡಿಸಬೇಕು
- ಸ್ಟೆಮಿ ಯೋಜನೆಯನ್ನು ತಾಲೂಕುಗಳಿಗೆ ವಿಸ್ತರಣೆ.
- ಇಸಿಜಿ, ಟಿಎಂಟಿ, ಎಕೋ, ಲಿಪಿಡ್ ಪ್ರೊಫೈಲ್ ಚಿಕಿತ್ಸಾ
- ತಾಲೂಕು ಆಸ್ಪತ್ರೆಗಳಲ್ಲಿ ಸಿಟಿ ಆಂಜಿಯೋಗ್ರಾಮ್ ಟೆಸ್ಟ್
- ಸಾರ್ವಜನಿಕ ಪ್ರದೇಶಗಳಲ್ಲಿ ಬಗ್ಗೆ ಜಾಗೃತಿ ಮೂಡಿಸುವುದು
ಜಯದೇವ ನಿರ್ದೇಶಕ. ನೇತೃತ್ವದಲ್ಲಿ ನೇತೃತ್ವದಲ್ಲಿ ಇಂದು ತಾಂತ್ರಿಕ ಸಲಹಾ ಸಮಿತಿ ಸಭೆ. ಹೃದಯಾಘಾತದ ಹೃದಯಾಘಾತದ ಬಗ್ಗೆ ವರದಿಯ ಬಗ್ಗೆ ತಾಂತ್ರಿಕ ಸದಸ್ಯರು. ಅಂತಿಮ ವರದಿಯಲ್ಲಿನ ಸಾಧಕ- ಕುರಿತು. ತಜ್ಞರು ವರದಿಗೆ ಸಿಗ್ನಲ್.
: ಮೆಡಿಕಲ್ ಶಾಪ್ ನಲ್ಲಿ ಖರೀದಿಸುವಾಗಲೇ, ಕುಸಿದು ಬೀಳುತ್ತಿರುವ ದೃಶ್ಯ ಇಲ್ಲಿದೆ
ಏಕಾಏಕಿ ಹೃದಯಾಘಾತಕ್ಕೆ ಕಾರಣಗಳೇನು ತಜ್ಞರು ಪತ್ತೆ ಮಾಡಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ನೀಡಲು. ಎರಡು ದಿನಗಳಲ್ಲಿ ಸರ್ಕಾರಕ್ಕೆ ವರದಿ. ಬಳಿಕ ಸರ್ಕಾರ ಏನು ಕೈಗೊಳ್ಳುತ್ತದೆ ನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – 8:14 PM, ಶುಕ್ರ, 4 ಜುಲೈ 25