ನಿಮ್ಮ ಕೂದಲು ಉದ್ದವಾದ, ಸದೃಢವಾಗಿ ಬೆಳೆಯಬೇಕೆ? ಯಾವ್ಯಾವುದೋ ರೆಮಿಡಿ ಟ್ರೈ ಮಾಡಿ, ಶಾಂಪೂ ಬಳಸಿ ಕೂದಲು ಹಾಳು ಮಾಡುವ ಬದಲು ಈ ಟಿಪ್ಸ್ ಫಾಲೋ ಮಾಡಿ.

ಸೋಮವಾರ : ಮೊದಲಿಗೆ 3 ರಿಂದ 5 ನಿಮಿಷಗಳ ಕಾಲ ತಲೆಗೆ ಮಸಾಜ್ ಮಾಡಿ. ಇದರಿಂದ ರಕ್ತಪರಿಚಲನೆ ಚೆನ್ನಾಗಿ ಆಗುತ್ತದೆ. ಬಳಿಕ ಕೂದಲಿಗೆ ಎಣ್ಣೆ ಹಾಕಿ ಮಸಾಜ್ ಮಾಡಿ.

ಮಂಗಳವಾರ : ತಲೆಗೆ ಸ್ನಾನ ಮಾಡುವ ಸಮಯ

ಉತ್ತಮ ಗುಣಮಟ್ಟದ ಶಾಂಪೂ ಬಳಸಿ ಕೂದಲು ತೊಳೆಯಿರಿ.

ಡೀಪ್ ಕಂಡೀಶನಿಂಗ್ ಹೇರ್ ಮಾಸ್ಕ್ ಕಂಡೀಶನರ್ ಬಳಸಿ.

ಗಾಳಿಯ ಮೂಲಕ ಕೂದಲು ಒಣಗಿಸಿ, ಡ್ರೈಯರ್ ಬಳಕೆ ಬೇಡ.

ಬುಧವಾರ : ಸ್ಕಾಲ್ಪ್ ಮಸಾಜ್ ಮಾಡಿ 3 ರಿಂದ 5 ನಿಮಿಷ. ಇದು ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಕೂದಲಿನ ತುದಿಗೆ ಚೆನ್ನಾಗಿ ಎಣ್ಣೆ ಹಚ್ಚಿ. ರಾತ್ರಿ ಮಲಗುವ ಮುನ್ನ ಕೂದಲನ್ನು ಸಿಲ್ಕ್ ಬೋನೆಟ್ ನಲ್ಲಿ ಹಾಕಿ ಮಲಗಿ.

ಗುರುವಾರ : ಮೂರರಿಂದ ಐದು ನಿಮಿಷಗಳ ಕಾಲ ಸ್ಕಾಲ್ಪ ಮಜಾಸ್ ಮಾಡಿ. ಅಗತ್ಯವಾಗಿ ಬೇಕಾದಲ್ಲಿ ಡ್ರೈ ಶ್ಯಾಂಪೂ ಬಳಕೆ ಮಾಡಿ. ಡೀಪ್ ಕಂಡೀಶನಿಂಗ್ ಮಾಡಿಸಿ, ಕೂದಲಿಗೆ ಎಣ್ಣೆ ಹಚ್ಚೋದನ್ನು ಮರಿಬೇಡಿ.

ಶುಕ್ರವಾರ : ಹೇರ್ ವಾಶ್ ಮಾಡುವ ದಿನ. ಸ್ಕಾಲ್ಪ್ ಸ್ಕ್ರಬ್, ನಾರ್ಮಲ್ ವಾಶ್ ಮಾಡಿ. ಕೂದಲು ಚೆನ್ನಾಗಿ ಉದ್ದವಾಗಿ ಬೆಳೆಯಲು ಬಯಸಿದ್ರೆ ಅಕ್ಕಿ ನೀರಿನಲ್ಲಿ ಕೂದಲನ್ನು ವಾಶ್ ಮಾಡೋದಕ್ಕೆ ಮರಿಬೇಡಿ.

: ಮೂರರಿಂದ ಐದು ನಿಮಿಷಗಳ ಕಾಲ ಸ್ಕಾಲ್ಪ ಮಜಾಸ್ ಮಾಡಿ. ಅಗತ್ಯವಾಗಿ ಬೇಕಾದಲ್ಲಿ ಡ್ರೈ ಶ್ಯಾಂಪೂ ಬಳಕೆ ಮಾಡಿ. ಡೀಪ್ ಕಂಡೀಶನಿಂಗ್ ಮಾಡಿಸಿ, ಕೂದಲಿಗೆ ಎಣ್ಣೆ ಹಚ್ಚೋದನ್ನು ಮರಿಬೇಡಿ.

ಶುಕ್ರವಾರ : ಹೇರ್ ವಾಶ್ ಮಾಡುವ ದಿನ. ಸ್ಕಾಲ್ಪ್ ಸ್ಕ್ರಬ್, ನಾರ್ಮಲ್ ವಾಶ್ ಮಾಡಿ. ಕೂದಲು ಚೆನ್ನಾಗಿ ಉದ್ದವಾಗಿ ಬೆಳೆಯಲು ಬಯಸಿದ್ರೆ ಅಕ್ಕಿ ನೀರಿನಲ್ಲಿ ಕೂದಲನ್ನು ವಾಶ್ ಮಾಡೋದಕ್ಕೆ ಮರಿಬೇಡಿ.

ಶನಿವಾರ : ಕೂದಲು ಚೆನ್ನಾಗಿ ತೊಳೆಯಿರಿ, ಹೇರ್ ಸ್ಟೈಲ್ ಬೇಕಾದ್ರು ಮಾಡಬಹುದು. ಕೂದಲಿಗೆ ಎಣ್ಣೆಯನ್ನು ಸಹ ಹಾಕಬಹುದು. ಕೂದಲಿನ ಆರೋಗ್ಯದ ಕಡೆಗೆ ಗಮನ ಹರಿಸಿ.

ಭಾನುವಾರ : ಸ್ಕಾಲ್ಪ್ ಮಸಾಜ್ ಮಾಡಿ, ಕೂದಲಿನ ಬುಡಕ್ಕೆ ಮಸಾಜ್ ಮಾಡಿ. ಡ್ರೈ ಶಾಂಪೂ ಬಳಸಿ ಸ್ನಾನ ಮಾಡುವುದು ಉತ್ತಮ. ಯಾವುದೇ ಹೀಟ್ ಟ್ರೀಟ್ ಮೆಂಟ್ ಕೊಡಬೇಡಿ. ಇದಿಷ್ಟು ಮಾಡಿದ್ರೆ ಕೂದಲಿನ ಸಮಸ್ಯೆಯೇ ಬರೋದಿಲ್ಲ.

Source link
Sunday to Saturday ನಿಮ್ಮ ಹೇರ್ ಕೇರ್ ಹೀಗಿರಲಿ… ಕೂದಲು ದಟ್ಟವಾಗಿ ಬೆಳೆಯುತ್ತೆ