ಸೆಪ್ಟೆಂಬರ್ 9 ರಿಂದ ಶುರುವಾಗಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಮುಂಬರುವ ಏಷ್ಯಾಕಪ್ ಟಿ20 ಮಾದರಿಯಲ್ಲಿ ನಡೆಯಲಿದ್ದುಹೀಗಾಗಿ ಭಾರತ ಟಿ20 ತಂಡದ ಸೂರ್ಯಕುಮಾರ್ ಅವರನ್ನೇ ಕ್ಯಾಪ್ಟನ್ ಆಗಿ ಮುಂದುವರೆಸಲು ನಿರ್ಧರಿಸಲಾಗಿದೆ.
ಇನ್ನು ತಂಡದ ನಾಯಕ ಶುಭ್ಮನ್ ಗಿಲ್ ಅವರಿಗೆ ಉಪನಾಯಕತ್ವ ನೀಡುವ ಇದೆ. ಈ ಅಕ್ಷರ್ ಪಟೇಲ್ ವೈಸ್ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಉಪನಾಯಕನನ್ನು ಬದಲಿಸಲು ಬಿಸಿಸಿಐ ಚಿಂತಿಸಿದೆ ಎಂದು.
ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ ಇಲ್ಲ ..!
ನಲ್ಲಿ ನಡೆಯಲಿರುವ ಏಷ್ಯಾಕಪ್ ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುವುದಿಲ್ಲ. ಹಿಟ್ ಹಾಗೂ ಕಿಂಗ್ ಕೊಹ್ಲಿ ಈಗಾಗಲೇ20 ಅಂತಾರಾಷ್ಟ್ರೀಯ ಕ್ರಿಕೆಟ್ ವಿದಾಯ. ಹೀಗಾಗಿ ದಿಗ್ಗಜರಿಲ್ಲದೇ ಮೊದಲ ಬಾರಿಗೆ ಟೀಮ್ ಇಂಡಿಯಾ ಏಷ್ಯಾಕಪ್ ಆಡಲಿದೆ.
ಏಷ್ಯಾಕಪ್ :
ಏಷ್ಯಾಕಪ್ ನ ಉದ್ಘಾಟನಾ ಸೆಪ್ಟೆಂಬರ್ 9 ರಂದು ನಡೆಯಲಿದೆ. ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ಈ ಪಂದ್ಯದಲ್ಲಿ ಒಮಾನ್ ಹಾಗೂ ಹಾಂಗ್ ಕಾಂಗ್ ತಂಡಗಳು ಮಯಾಗಲಿದೆ.
ಟೀಮ್ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 10 ಆಡಲಿದ್ದು, ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಯುಎಇ ತಂಡವನ್ನು ಎದುರಿಸಲಿದೆ. ಟೀಮ್ ಇಂಡಿಯಾದ ಏಷ್ಯಾಕಪ್ ವೇಳಾಪಟ್ಟಿ ಕೆಳಗಿನಂತಿದೆ…
ಭಾರತದಕಪ್ ಸಂಪೂರ್ಣ:
- ಭಾರತ VS ಯುಎಇ – ಸೆಪ್ಟೆಂಬರ್ 10 (ದುಬೈ)
- ಭಾರತ VS ಪಾಕಿಸ್ತಾನ್ – ಸೆಪ್ಟೆಂಬರ್ 14 (ದುಬೈ)
- ಭಾರತ Vsಮಾನ್ – ಸೆಪ್ಟೆಂಬರ್ 19 (ಅಬುಧಾಬಿ)
ಏಷ್ಯಾಕಪ್ ಫೋರ್ ಹಂತದ:
- ಬಿ1 ವರ್ಸಸ್ ಬಿ2 – 20 ಸೆಪ್ಟೆಂಬರ್ ()
- ಎ 1 ವರ್ಸಸ್ ಎ 2 – 21 ಸೆಪ್ಟೆಂಬರ್ ()
- ಎ 2 ವರ್ಸಸ್ ಬಿ 1 – 23 ಸೆಪ್ಟೆಂಬರ್ ()
- ಎ 1 ವರ್ಸಸ್ ಬಿ 2 – 24 ಸೆಪ್ಟೆಂಬರ್ ()
- ಎ 2 ವರ್ಸಸ್ ಬಿ 2 – 25 ಸೆಪ್ಟೆಂಬರ್ ()
- ಎ 1 ವರ್ಸಸ್ ಬಿ 1 – 26 ಸೆಪ್ಟೆಂಬರ್ ()
- (ಭಾರತ ಎ 1 ಅಥವಾ ಎ 2 )
ಇದನ್ನೂ: ಮೊಹಮ್ಮದ್ ಸಿರಾಜ್: ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು ಭಯ್ಯಾ ..!
ಇನ್ನು ಏಷ್ಯಾಕಪ್ ಟೂರ್ನಿಯ ಪಂದ್ಯವು ಸೆಪ್ಟೆಂಬರ್ ಸೆಪ್ಟೆಂಬರ್ 28 ರಂದು. ಈ ಪಂದ್ಯಕ್ಕೂ ದುಬೈನ ಕ್ರಿಕೆಟ್ ಆತಿಥ್ಯವಹಿಸಲಿದೆ.
ಪ್ರಕಟಿಸಲಾಗಿದೆ – 7:24 ಎಎಮ್, ಬುಧ, 6 ಆಗಸ್ಟ್ 25