ಮತ್ತು ಇಂಗ್ಲೆಂಡ್ ನಡುವಣ 4 ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆದ ಈ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಇನಿಂಗ್ಸ್ ನಲ್ಲಿ 358 ಕಲೆಹಾಕಿದ್ದರು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ 669 ಕಲೆಹಾಕಿತು. ಇತ್ತ ಇನಿಂಗ್ಸ್ ನಲ್ಲಿ 311 ರನ್ ಗಳ ಹಿನ್ನಡೆ ಪಡೆದ ಟೀಮ್ ಇಂಡಿಯಾ ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸಲು ಯೋಜನೆ ರೂಪಿಸಿದೆ.
ಅದರಂತೆ ಇನಿಂಗ್ಸ್ ಮಾಡಿದ ಭಾರತ ತಂಡವು ನಾಲ್ಕನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 174 ಗಳಿಸಿದ್ದರು. ಇನ್ನು ನಿರ್ಣಾಯಕವಾಗಿದ್ದ 5 ನೇ ದಿನದಾಟದಲ್ಲಿ ಕೆಎಲ್ 90 ರನ್ ಗಳಿಸಿ ಔಟಾದರೆ, ಶುಭ್ ಮನ್ ಗಿಲ್ 102 ಬಾರಿಸಿ ವಿಕೆಟ್ .
ಈ ಜೊತೆಗೂಡಿದ ರವೀಂದ್ರ ಜಡೇಜಾ ಹಾಗೂ ಸುಂದರ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಅಷ್ಟೇ ಅಲ್ಲದೇ ಮೂರನೇ ಸೆಷನ್ ವರೆಗೂ ವಿಕೆಟ್ ಬೀಳದಂತೆ ನೋಡಿಕೊಂಡರು.
ಇತ್ತ ಡ್ರಾನಲ್ಲಿ ಅಂತ್ಯಗೊಳ್ಳಲಿದೆ ಎಂಬುದು ಖಚಿತವಾಗುತ್ತಿದ್ದಂತೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮ್ಯಾಚ್ ನಿಲ್ಲಿಸಲು . ಈ ಬಗ್ಗೆ ಅಂಪೈರ್ ಜೊತೆ ಚರ್ಚಿಸಿದ್ದಾರೆ. ಅಂಪೈರ್ ಟೀಮ್ ಇಂಡಿಯಾ ಬ್ಯಾಟರ್ ಗಳ ಕೇಳಬೇಕೆಂದು ಸೂಚಿಸಿದ್ದಾರೆ.
ಅದರಂತೆ ಬ್ಯಾಟರ್ ಗಳಿಗೆ ಹ್ಯಾಂಡ್ ನೀಡಲು ಬೆನ್ ಸ್ಟೋಕ್ಸ್ . ಆದರೆ ನೀಡಿ ಪಂದ್ಯ ನಿಲ್ಲಿಸಲು ರವೀಂದ್ರ ಜಡೇಜಾ ಹಾಗೂ ಸುಂದರ್ .
ಈ ಹಂತದಲ್ಲಿ ರವೀಂದ್ರ ಜಡೇಜಾ 89 ಗಳಿಸಿದ್ದರೆ, ಸುಂದರ್ 80 ಬಾರಿಸಿದ್ದರು. ಇತ್ತ ಟೀಮ್ ಇಂಡಿಯಾ ಬ್ಯಾಟರ್ ಗಳು ಶತಕದ ಸಮೀಪಕ್ಕೆ ತಲುಪುತ್ತಿದ್ದಂತೆ ಪಂದ್ಯವನ್ನು ನಿಲ್ಲಿಸಲು ಬೆನ್ ಸ್ಟೋಕ್ಸ್ ಮುಂದಾಗಿದ್ದರು.
ಆದರೆ ನಾಯಕನ ಕೋರಿಕೆಯನ್ನು ಜಡೇಜಾ ಹಾಗೂ ಸುಂದರ್ 386 ಗಳಿಂದ ಟೀಮ್ ಇಂಡಿಯಾ ಸ್ಕೋರ್ ಅನ್ನು 425 ಕ್ಕೆ ಕೊಂಡೊಯ್ದರು. ಈ ರವೀಂದ್ರ ಜಡೇಜಾ ಅಜೇಯ 107 ರನ್, ಸುಂದರ್ (101) ಚೊಚ್ಚಲ ಶತಕ ಪೂರೈಸಿದರು.
ಇತ್ತ ಸುಂದರ್ ಶತಕ ಪೂರೈಸುತ್ತಿದ್ದಂತೆ ಬೆನ್ ಸ್ಟೋಕ್ಸ್ ಮ್ಯಾಚ್ ಕಾಲ್ ಆಫ್ ಮನವಿ. ಈ ವೇಳೆ ಇಂಗ್ಲೆಂಡ್ ಮನವಿಯನ್ನು ಟೀಮ್ ಇಂಡಿಯಾ ಬ್ಯಾಟರ್ಗಳು ದ್ವಿತೀಯ ಇನಿಂಗ್ಸ್ ಅನ್ನು. ಭಾರತ ಭಾರತ ಇಂಗ್ಲೆಂಡ್ ನಡುವಣ 4 ನೇ ಟೆಸ್ಟ್ ಪಂದ್ಯವು.