ಗಾಢ ನಿದ್ರೆಯಲ್ಲಿರುವಾಗ ಸಡನ್ನಾಗಿ ಎಚ್ಚರಗೊಳ್ಳುವ ಜರ್ಕಿಂಗ್‌ ಸಮಸ್ಯೆಗೆ ಕಾರಣವೇನು ಗೊತ್ತಾ?

ಗಾಢ ನಿದ್ರೆಯಲ್ಲಿರುವಾಗ ಸಡನ್ನಾಗಿ ಎಚ್ಚರಗೊಳ್ಳುವ ಜರ್ಕಿಂಗ್‌ ಸಮಸ್ಯೆಗೆ ಕಾರಣವೇನು ಗೊತ್ತಾ?


ನಿದ್ರೆ ಮಾಡುವಾಗ ಲೋಕದ. ಕೆಲವೊಮ್ಮೆ ನಿದ್ರೆ (ನಿದ್ರೆ) ಮಾಡುವಾಗ ಇದ್ದಕ್ಕಿದ್ದಂತೆ ಯಾರೋ ಕೆಳಗೆ ಅಥವಾ ಎತ್ತರದಿಂದ ಬೀಳುವಂತಾಗುವುದು ಹೀಗೆ ನಾನಾ ರೀತಿಯ. ಮಾತ್ರವಲ್ಲ ಕೆಲವೊಮ್ಮೆ ಒಮ್ಮೆ ನಡುಗಿದಂತಾಗಿ. ವೈದ್ಯಕೀಯ ಪರಿಭಾಷೆಯಲ್ಲಿ, ಇದನ್ನು ಹಿಪ್ನಿಕ್ (ಸಂಮೋಹನ ಜರ್ಕ್ಸ್) ಅಥವಾ ಸ್ಲೀಪ್ ಎಂದು. ದೇಹ ದೇಹ ನಿದ್ರೆಗೆ ಪ್ರಕ್ರಿಯೆ ಭಾಗ ಅಥವಾ ನರವೈಜ್ಞಾನಿಕ. ಸಂಶೋಧನೆಯ, ಸುಮಾರು 60- 70% ಜನರು ತಮ್ಮ ಜೀವಿತಾವಧಿಯಲ್ಲಿ ಅಥವಾ ಹೆಚ್ಚು ಬಾರಿ ಇದನ್ನು. ಆದರೆ ಈ ರೀತಿ ಒಮ್ಮೆಲೇ ನಡುಗುವುದಕ್ಕೆ? ಯಾಕೆ ನಮಗೆ ಆ ಎಚ್ಚರವಾಗುತ್ತದೆ ತಿಳಿದುಕೊಳ್ಳಿ.

. ದಲ್ಜೀತ್ ಸಿಂಗ್ ಪ್ರಕಾರ, ನಮ್ಮ ದೇಹ ಆಳವಾದ ನಿದ್ರೆಗೆ, ದೇಹದ ಸ್ನಾಯುಗಳು ಕ್ರಮೇಣ ವಿಶ್ರಾಂತಿ. ಕೆಲವೊಮ್ಮೆ, ಮೆದುಳು ಈ ವಿಶ್ರಾಂತಿಯನ್ನು ಅಪಾಯದ ಸಂಕೇತ ಎಂದುಕೊಂಡು, ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತದೆ ಹಾಗಾಗಿ ತಕ್ಷಣ. ಆಗ ದೇಹ ನಡುಗಿದಂತಾಗುತ್ತದೆ, ಇದರಿಂದ ನಾವು ಬೆಚ್ಚಿಬಿದ್ದು. ಇದನ್ನು ಹಿಪ್ನಿಕ್ ಎಂದು. ಈ ಸ್ಥಿತಿಯು ಹಾನಿಕಾರಕವಲ್ಲ, ಆದರೆ ಕೆಲವು, ಇದು ಪದೇ ಪದೇ, ನಿದ್ರೆಗೆ ಅಡ್ಡಿಪಡಿಸಿ ಮರುದಿನದ.

ನಿದ್ರೆ ಮಾಡುವಾಗ ನಡುಕಕ್ಕೆ ಸಂಭವನೀಯ:

  • ನಿರಂತರ ಕೆಲಸ ಮತ್ತು ನಿದ್ರೆ ಇಲ್ಲದಿರುವುದು ಮೆದುಳನ್ನು ಕ್ರಿಯಾಶೀಲವಾಗಿಸುತ್ತದೆ, ಇದರಿಂದ ನಿದ್ರಿಸಲು.
  • ಕೆಫೀನ್ ಅಥವಾ ನಿಕೋಟಿನ್‌ನ ಸೇವನೆ ನರಗಳನ್ನು ಉತ್ತೇಜಿಸುತ್ತದೆ ಮತ್ತು ಚೆನ್ನಾಗಿ ನಿದ್ರೆ ಮಾಡುವುದಕ್ಕೆ.
  • ಸಾಮಾನ್ಯವಾಗಿ ಮಾನಸಿಕ ಒತ್ತಡವು ಚಟುವಟಿಕೆಯನ್ನು, ಇದರಿಂದ ವಿಶ್ರಾಂತಿ ಪಡೆಯಲು ಮತ್ತು ನಡುಕಕ್ಕೆ.
  • ಹೆಚ್ಚು ಹೊತ್ತು ಫೋನ್‌, ಲ್ಯಾಪ್‌ಟಾಪ್‌ ಅಥವಾ ಟಿವಿಗಳು ಹೊರಸೂಸುವ ನೀಲಿ ಮೆಲಟೋನಿನ್ ಹಾರ್ಮೋನ್ ಅನ್ನು, ಇದು ಗುಣಮಟ್ಟವನ್ನು ಹದಗೆಡಿಸುತ್ತದೆ.
  • ಕೆಲವು, ನರವೈಜ್ಞಾನಿಕ ವ್ಯವಸ್ಥೆಯು ಸಾಮಾನ್ಯಕ್ಕಿಂತ ಸೂಕ್ಷ್ಮವಾಗಿರುತ್ತದೆ, ಇದು ಈ ಜರ್ಕ್‌ಗಳನ್ನು ಪದೇ ಪದೇ.

ಇದು ಅನಾರೋಗ್ಯದ ಸಂಕೇತವೇ?

ಅಂತಹ ಲಕ್ಷಣಗಳು ರೆಸ್ಟ್ಲೆಸ್ ಸಿಂಡ್ರೋಮ್, ಸ್ಲೀಪ್ ಅಪ್ನಿಯಾ ಅಥವಾ ನಿದ್ರೆಗೆ ಸಮಸ್ಯೆಗಳ. ಆದ್ದರಿಂದ, ಜರ್ಕಿಂಗ್ ಪದೇ ಸಂಭವಿಸಿ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಲು, ವೈದ್ಯರನ್ನು ಸಂಪರ್ಕಿಸುವುದು.

ಇದನ್ನೂ ಓದಿ: ರಾತ್ರಿ ಮಲಗುವ ಈ ಕೆಲಸಗಳನ್ನು ಮಾಡಬಾರದು ಎನ್ನುತ್ತಾರೆ. ಸೌರಭ್

ನಿದ್ರೆಯ ಸಮಯದಲ್ಲಿ ಉಂಟಾಗುವ ಅನ್ನು ತಪ್ಪಿಸುವುದು?

ನಿದ್ರೆಯ ಸಮಯದಲ್ಲಿ ಸಡನ್ನಾಗಿ ಜರ್ಕಿಂಗ್ ಅನ್ನು ತಪ್ಪಿಸಲು, ನಿದ್ರೆಯಲ್ಲಿ. ಒಂದೇ ಒಂದೇ ಸಮಯಕ್ಕೆ ಮತ್ತು ಎಚ್ಚರಗೊಳ್ಳುವ ಅಭ್ಯಾಸವನ್ನು. ಮಲಗುವ ಎರಡು ಗಂಟೆಗಳ ಕೆಫೀನ್, ಆಲ್ಕೋಹಾಲ್ ಮತ್ತು ಹೊಟ್ಟೆ ಬಿರಿಯುವಷ್ಟು ಮಾಡುವುದನ್ನು. ಜೊತೆಗೆ ತಡರಾತ್ರಿ ವರೆಗೆ, ಲ್ಯಾಪ್ಟಾಪ್ ಅಥವಾ ಪರದೆಗಳನ್ನು ನೋಡುವ ಅಭ್ಯಾಸವನ್ನು ಕಡಿಮೆ ಇದರ ಬದಲಾಗಿ ಓದಿ ಅಥವಾ ಒಳ್ಳೆಯ ಸಂಗೀತವನ್ನು. ಮನಸ್ಸನ್ನು ಶಾಂತಗೊಳಿಸಲು ಮಲಗುವ ಆಳವಾದ ಉಸಿರಾಟ ಧ್ಯಾನ ಮಾಡುವುದನ್ನು ಅಭ್ಯಾಸ. ಎಲ್ಲಕ್ಕಿಂತ, ದೇಹ ಮತ್ತು ಎರಡೂ ಸರಿಯಾಗಿ ವಿಶ್ರಾಂತಿ ಪಡೆಯಲು ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ನಿದ್ರೆ.

ಆರೋಗ್ಯ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *