Headlines

ಸಾಮಾನ್ಯ ಜನರ ಕನಸಿನ ಮಾರುತಿ ಕಾರು ಹುಟ್ಟಿಕೊಂಡ ಕಥೆ ಗೊತ್ತಾ? ಕಾರು ರೆಡಿಯಾದಾಗ ಸಂಜಯ್ ಗಾಂಧಿಯೇ ಇರಲಿಲ್ಲ!

ಸಾಮಾನ್ಯ ಜನರ ಕನಸಿನ ಮಾರುತಿ ಕಾರು ಹುಟ್ಟಿಕೊಂಡ ಕಥೆ ಗೊತ್ತಾ? ಕಾರು ರೆಡಿಯಾದಾಗ ಸಂಜಯ್ ಗಾಂಧಿಯೇ ಇರಲಿಲ್ಲ!



ಈ ಉತ್ಪಾದನಾ ಕ್ರಾಂತಿಯ ಹಿರಿಮೆಯನ್ನು ತಂದ ವಾಹನವೆಂದರೆ ಮಾರುತಿ 800. ಅದರ ಸರಳತೆ, ಕ್ಷಮತೆ, ಸುಲಭವಾದ ಬಳಕೆ, ಹೊಂದಿಕೊಳ್ಳುವಿಕೆ ಮತ್ತು ಕೈಗೆಟುಕುವ ಬೆಲೆ ಜನಸಾಮಾನ್ಯರ ಈ ಕಾರು ಇನ್ನೂ ಜನಪ್ರೀಯವಾಗಿದೆ. ಬಿಡುಗಡೆ ಸಮಯದಲ್ಲಿ, ಮಾರುತಿ 800 ದೆಹಲಿಯಲ್ಲಿ 52,500 ರೂ. ಬೆಲೆಯಿತ್ತು. ಡಿಸೆಂಬರ್ 14, 1983 ರಂದು ವಿತರಣೆಯನ್ನು ಪ್ರಾರಂಭಿಸಿದ್ದು, ಅದು ಸಂಜಯ್ ಅವರ ಜನ್ಮದಿನಕ್ಕೆ ನಿರ್ದಿಷ್ಟವಾಗಿ ಆಯ್ಕೆಯಾಗಿತ್ತು. ಜನರ ‘ಸಣ್ಣ ಕಾರು’ ಎಂದೇ ಪ್ರಸಿದ್ಧರಾದ ಈ ಕಾರು, ಶ್ರೀಮಂತರಿಗೂ ಬಡವರಿಗೆಲಾರಿಗೂ ಸಮಾನವಾಗಿ ಮೆಚ್ಚುಗೆಗೆ ಪಾತ್ರವಾಯಿತು.



Source link

Leave a Reply

Your email address will not be published. Required fields are marked *