
ಕಿಟ್ಸ್ನ ಕಿಟ್ಸ್ನ ಪಾರ್ಕ್ ಮೈದಾನದಲ್ಲಿ ನಡೆದ ಇಂಡೀಸ್ ವಿರುದ್ಧದ 3 ನೇ ಟಿ 20 ಪಂದ್ಯದಲ್ಲಿ ಟಿಮ್ ಡೇವಿಡ್ ವಿಸ್ಫೋಟಕ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಡೀಸ್.
ಗುರಿಯನ್ನು ಗುರಿಯನ್ನು ಬೆನ್ನತ್ತಿದ ಪರ ಟಿಮ್ ಡೇವಿಡ್ ಬ್ಯಾಟಿಂಗ್. 5 ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಒತ್ತು. ಪರಿಣಾಮ ಕೇವಲ 17 ಎಸೆತಗಳಲ್ಲಿ ಅರ್ಧಶತಕ. ಆಸ್ಟ್ರೇಲಿಯಾ ಆಸ್ಟ್ರೇಲಿಯಾ ಪರ 20 ಕ್ರಿಕೆಟ್ನಲ್ಲಿ ವೇಗದ ಅರ್ಧಶತಕ ಅರ್ಧಶತಕ ದಾಖಲೆ ಟಿಮ್ ಡೇವಿಡ್.
ಬಳಿಕ ಬಳಿಕ ಕೂಡ ಮುಂದುವರೆಸಿದ ಟಿಮ್ ಸಿಕ್ಸ್ ಸಿಕ್ಸ್ ಸುರಿಮಳೆಗೈದರು ಸುರಿಮಳೆಗೈದರು. ಈ ಮೂಲಕ 37 ಎಸೆತಗಳಲ್ಲಿ. ಈ ಶತಕದೊಂದಿಗೆ ಆಸ್ಟ್ರೇಲಿಯಾ ಅತೀ ಟಿ ಟಿ 20 ಶತಕ ಬಾರಿಸಿದ ದಾಖಲೆ.
ಇದಕ್ಕೂ ಮುನ್ನ ಈ ಜೋಶ್ ಹೆಸರಿನಲ್ಲಿತ್ತು. 2024 ರಲ್ಲಿ ಸ್ಕಾಟ್ಲೆಂಡ್ ನಡೆದ ಟಿ 20 ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ ಕೇವಲ 43 ಎಸೆತಗಳಲ್ಲಿ ಶತಕ.
ಕೇವಲ 37 ಎಸೆತಗಳಲ್ಲಿ ಶತಕ ಟಿಮ್ ಡೇವಿಡ್ ಹೊಸ ಇತಿಹಾಸ. ಅಷ್ಟೇ ಅಲ್ಲದೆ 16.1 ಓವರ್ಗಳಲ್ಲಿ 215 ರನ್ಗಳ ಗುರಿ ಮುಟ್ಟಿಸುವ ಮೂಲಕ ತಂಡಕ್ಕೆ 6 ವಿಕೆಟ್ಗಳ ಭರ್ಜರಿ ಜಯ.