
ಮೀನು, ಮಾಂಸ, ತರಕಾರಿಗಳು ಮುಂತಾದವುಗಳನ್ನು ನಾವು ಫ್ರಿಡ್ಜ್‌ನಲ್ಲಿ ಸಂಗ್ರಹಿಸುತ್ತೇವೆ. ಆದ್ದರಿಂದ, ದುರ್ವಾಸನೆ ಬರುವ ಸಾಧ್ಯತೆಯೂ ಹೆಚ್ಚು. ಫ್ರಿಡ್ಜ್‌ನ ದುರ್ವಾಸನೆಯನ್ನು ನಿವಾರಿಸಲು ಕೆಲವು ಸಲಹೆಗಳು ಇಲ್ಲಿವೆ.
Source link
ನಿಮ್ಮನೆ ಫ್ರಿಡ್ಜ್ ದುರ್ವಾಸನೆ ಬರುತ್ತಿದೆಯೇ? ಸ್ವಚ್ಛತೆಗೆ ಈ ಟಿಪ್ಸ್ ಪಾಲಿಸಿ