Headlines

ಭಕ್ತಾದಿಗಳೇ ಗಮನಿಸಿ.. ಇನ್ಮುಂದೆ ತಿರುಪತಿಯಲ್ಲಿ ರೀಲ್ಸ್‌ ಮಾಡಿದ್ರೆ ಜೈಲು ಶಿಕ್ಷೆ: ಟಿಟಿಡಿ ಎಚ್ಚರಿಕೆ

ಭಕ್ತಾದಿಗಳೇ ಗಮನಿಸಿ.. ಇನ್ಮುಂದೆ ತಿರುಪತಿಯಲ್ಲಿ ರೀಲ್ಸ್‌ ಮಾಡಿದ್ರೆ ಜೈಲು ಶಿಕ್ಷೆ: ಟಿಟಿಡಿ ಎಚ್ಚರಿಕೆ

ಭಕ್ತಾದಿಗಳೇ ಗಮನಿಸಿ.. ಇನ್ಮುಂದೆ ತಿರುಪತಿಯಲ್ಲಿ ರೀಲ್ಸ್‌ ಮಾಡಿದ್ರೆ ಜೈಲು ಶಿಕ್ಷೆ: ಟಿಟಿಡಿ ಎಚ್ಚರಿಕೆ

ತಿರುಮಲದಲ್ಲಿ ಪ್ರತಿ ಹೆಜ್ಜೆಯೂ ಭಕ್ತಿಯಿಂದ ಕೂಡಿರಬೇಕು. ಆದರೆ ಆಧ್ಯಾತ್ಮಿಕತೆಯನ್ನು ಅಪಹಾಸ್ಯ ಮಾಡುವ ಕೆಲಸ ಬೇಡ ಅಂತ ಟಿಟಿಡಿ ಎಚ್ಚರಿಕೆ ಕೊಟ್ಟಿದೆ. ಅಸಭ್ಯ ವಿಡಿಯೋ, ರೀಲ್ಸ್‌ ಮಾಡಬೇಡಿ. ತಿರುಮಲದ ಪವಿತ್ರತೆ ಕಾಪಾಡಲು ಸಹಕರಿಸಿ ಅಂತ ಭಕ್ತರಿಗೆ ಮನವಿ ಮಾಡಿದೆ.

Source link

Leave a Reply

Your email address will not be published. Required fields are marked *