ಈ ದಿನ, ವಿಶ್ವಾವಸು, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಪಕ್ಷ, ದ್ವಾದಶಿ, ಮೃಗಶಿರಾ ನಕ್ಷತ್ರ ಧ್ರುವ ಯೋಗ. ರಾಹುಕಾಲ 3:36 ರಿಂದ 5:11 ರವರೆಗೆ. ಶುಭಕಾಲ 10:50 ರಿಂದ 12:25 ರವರೆಗೆ. ದಿನ ದಿನ ಮಹಾಪ್ರದೋಷ ಪಾಪನಾಶಿನಿ ದ್ವಾದಶಿ ಕೂಡ. ದಿನದ ರಾಶಿ ಫಲಗಳನ್ನು ಜ್ಯೋತಿಷಿ ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ.