ಬೆಂಗಳೂರು, ಆಗಸ್ಟ್ 04: ರಾಜ್ಯದಲ್ಲಿ ಕೆಲ ಬಿಡುವು ಕೊಟ್ಟಿದ್ದ ಮುಂಗಾರು (ಮಾನ್ಸೂತಿ) ಮತ್ತೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ 5 ರಿಂದ 7 ರವರೆಗೆ ಅತಿ ಭಾರಿ ಮಳೆಯಾಗಲಿದೆ (ಮಳೆ) ಎಂದು ಹವಾಮಾನ ತಿಳಿಸಿದೆ. ಉತ್ತರ ಉತ್ತರ ಮತ್ತು ಒಳನಾಡು ಜಿಲ್ಲೆಗಳಲ್ಲಿ ಚದುರಿದಂತೆ ಹಗುರ. ಬೆಂಗಳೂರಿನಲ್ಲಿ, ಅತಿ ಸಾಧಾರಣ ಸಾಧ್ಯತೆ ಇದೆ ಎಂದು ಕರ್ನಾಟಕ ವಿಪತ್ತು ನಿರ್ವಹಣಾ ಕೇಂದ್ರ. ಬೆಂಗಳೂರಿನಲ್ಲಿ ಸೋಮವಾರ (ಆ .04) ಬಹುತೇಕ ಕಡೆ ಮೋಡಕವಿದ, ಅಲ್ಲಲ್ಲಿ ಕೆಲವೆಡೆ ಜಿಟಿಜಿಟಿ. ರಾಜ್ಯಾದ್ಯಂತ 07 ರವರೆಗೆ.
ಎಲ್ಲೆಲ್ಲಿ
ಕರಾವಳಿ ಜಿಲ್ಲೆಗಳಾದ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮಂಗಳವಾರ.
,
ಆರೆಂಜ್: ಕನ್ನಡ, ಉತ್ತರ, ಉಡುಪಿ, ಬೆಂಗಳೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಶಿವಮೊಗ್ಗ, ಜಿಲ್ಲೆಗಳಿಗೆ.
ಯೆಲ್ಲೋ: ವಿಜಯನಗರ, ಮೈಸೂರು, ಮಂಡ್ಯ, ದಾವಣಗೆರೆ, ಚಾಮರಾಜನಗರ, ಬೆಂಗಳೂರು ನಗರ, ಯಾದಗಿರಿ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಧಾರವಾಡ, ಬೆಳಗಾವಿ.
ಗಾಳಿಯ
ಕರಾವಳಿ ಆಗಸ್ಟ್ 4 ರಿಂದ 8 ರವರೆಗೆ ಗುಡುಗು ಸಹಿತ. ಒಳನಾಡು ಒಳನಾಡು ಜಿಲ್ಲೆಗಳಲ್ಲಿ 4 ರಿಂದ ಆಗಸ್ಟ್ 8 ರವರೆಗೆ ಗಾಳಿಯ ಪ್ರತಿ ಗಂಟೆಗೆ 30-40 ಕಿಮೀ. ಇನ್ನು, ದಕ್ಷಿಣ ಒಳನಾಡು ಗಾಳಿಯ ವೇಗವು ಗಂಟೆಗೆ 40-50 ಕಿಮೀ ಎಂದು ಎಂದು ಹವಾಮಾನ.
ಮುಂದಿನ 4 ದಿನ ವಾತಾವರಣ
ಆಗಸ್ಟ್ 05 ರಿಂದ 8 ರ ಬೆಂಗಳೂರು ಬೆಂಗಳೂರು ಮೋಡಕವಿದ ವಾತಾವರಣ. ಮತ್ತು ಸಾಧಾರಣ ಸಾಧ್ಯತೆ. ತಾಪಮಾನ ತಾಪಮಾನ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 20 ಡಿಗ್ರಿಯಷ್ಟು ಇರುವ. ಗಂಟೆಗೆ ಗಂಟೆಗೆ 30-40 ಕಿಮೀ ಬೀಸಲಿದೆ ಎಂದು ಹವಾಮಾನ ಇಲಾಖೆ.
ಇದನ್ನೂ: ಸೇರಿ ಸೇರಿ 27 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದು ಭಾರಿ ಭಾರಿ
ಗ್ರಾಮಾಂತರದಲ್ಲಿ ಗ್ರಾಮಾಂತರದಲ್ಲಿ 5 ರಿಂದ ಆಗಸ್ಟ್ 8 ರ ವರೆಗೂ ಮೋಡಕವಿದ. ಸಾಧಾರಣ ಸಾಧ್ಯತೆ. ತಾಪಮಾನ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ನಷ್ಟು. ಗಾಳಿಯ 30-40 ಕಿಮೀ ವೇಗದಲ್ಲಿ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – 6:38 PM, ಸೋಮ, 4 ಆಗಸ್ಟ್ 25