ಬೆಂಗಳೂರು, ಜುಲೈ 30: ರಾಜ್ಯದಲ್ಲಿ ಕಳೆದ ಒಂದು ಬಿಟ್ಟು ಮಳೆಯಾಗುತ್ತಿತ್ತು. ರಾಜ್ಯಾದ್ಯಂತ ಮುಂಗಾರು ಮುಂಗಾರು (ಮಾನ್ಸೂತಿ) ದುರ್ಬಲವಾಗಲಿದ್ದು, ಮುಂದಿನ ದಿನಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುವ. ಆದರೆ, ಗುರುವಾರ (ಜು .31) ದಂದು ದಕ್ಷಿಣ ಒಳನಾಡು ಜಿಲ್ಲೆಗಳಾದ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ (ಮಳೆ) ಎಂದು ಹವಾಮಾನ ಇಲಾಖೆ (ಹವಾಮಾನ ಇಲಾಖೆ) ಭವಿಷ್ಯ.
ಉಳಿದಂತೆ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಗ್ರಾಮಾಂತರ, ಬೆಂಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಲಾರ, ಮಂಡ್ಯ, ರಾಮನಗರ, ರಾಮನಗರ, ತುಮಕೂರು ಮತ್ತು ಮತ್ತು ವಿಜಯನಗರ ನಾಳೆ ಜು .31) ಸಾಧಾರಣ ಸಾಧಾರಣ ಮಳೆಯಾಗಲಿದೆ ಮಳೆಯಾಗಲಿದೆ.
ಮುಂದಿನ 1 ವಾರದ ಮಳೆ
ಹಾವೇರಿ, ಕೊಪ್ಪಳ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು, ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾಸನ, ಹಾಸನ, ಮಂಡ್ಯ, ಮೈಸೂರು, ರಾಮನಗರ, ತುಮಕೂರು,
ಗಾಳಿಯ ಎಷ್ಟಿರಲಿದೆ?
ಉತ್ತರ ಒಳನಾಡು ಜಿಲ್ಲೆಗಳಲ್ಲಿ 31 ಮತ್ತು ಆಗಸ್ಟ್ 1 ರಂದು ಗಾಳಿಯು ಗಂಟೆಗೆ ಗಂಟೆಗೆ 50-60 ಕಿಮೀ. ಇನ್ನು, ದಕ್ಷಿಣ ಒಳನಾಡು ಗಾಳಿಯ ವೇಗವು ಗಂಟೆಗೆ 40-50 ಕಿಮೀ.
ಮುಂದಿನ 4 ದಿನ ಬೆಂಗಳೂರು ವಾತಾವರಣ?
ಜುಲೈ 31 ರಿಂದ 3 ರ ವರೆಗೂ ಬೆಂಗಳೂರು ಮೋಡಕವಿದ ವಾತಾವರಣ. ಆಗಸ್ಟ್ 2 ಮತ್ತು 3 ರಂದು ಸಾಧಾರಣ ಮಳೆಯಾಗುವ. ತಾಪಮಾನ ತಾಪಮಾನ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 20 ಡಿಗ್ರಿಯಷ್ಟು ಇರುವ.
ಇದನ್ನೂ: ಸಾಲಿನಲ್ಲಿ ಸಾಲಿನಲ್ಲಿ ಮಳೆ, ಉಕ್ಕಿ ಕೃಷ್ಣೆ, ಕುಡಚಿ- ಉಗಾರ ಸೇತುವೆ ಮುಳುಗಡೆ
ಗ್ರಾಮಾಂತರದಲ್ಲಿ ಗ್ರಾಮಾಂತರದಲ್ಲಿ ಜುಲೈ 31 ರಿಂದ 3 ರ ವರೆಗೂ ಮೋಡಕವಿದ ವಾತಾವರಣ. ಆಗಸ್ಟ್ 2 ಮತ್ತು 3 ರಂದು ಸಾಧಾರಣ ಸಾಧ್ಯತೆ. ತಾಪಮಾನ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ನಷ್ಟು ದಾಖಲಾಗಲಿದೆ ಎಂದು ಹವಾಮಾನ ಇಲಾಖೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – 7:09 PM, ಬುಧ, 30 ಜುಲೈ 25