
ದಿಗ್ಗಜ ಆಟಗಾರ ಸಚಿನ್ ತೆಂಡುಲ್ಕರ್ ನಂತರ ವಿರಾಟ್ ಕೊಹ್ಲಿ ಇದ್ದಾರೆ. ಅವರು ಇಲ್ಲಿಯವರೆಗೆ 14,181 ರನ್ ಗಳಿಸಿದ್ದಾರೆ. 50 ಓವರ್‌ಗಳ ಫಾರ್ಮ್ಯಾಟ್‌ನಲ್ಲಿ ಅತಿ ಹೆಚ್ಚು ಶತಕ (51) ಬಾರಿಸಿದ ದಾಖಲೆಯನ್ನು ಕೊಹ್ಲಿ ಹೊಂದಿದ್ದಾರೆ. 8,000 ರಿಂದ 14,000 ರನ್‌ಗಳವರೆಗೆ ವೇಗವಾಗಿ ತಲುಪಿದ ಬ್ಯಾಟ್ಸ್‌ಮನ್ ಕೂಡ ಕೊಹ್ಲಿ. ಎರಡನೇ ಇನ್ನಿಂಗ್ಸ್‌ನಲ್ಲಿ 28 ಶತಕಗಳೊಂದಿಗೆ “ಚೇಸ್ ಮಾಸ್ಟರ್” ಎಂದು ಗುರುತಿಸಿಕೊಂಡಿದ್ದಾರೆ.