Headlines

ಫ್ಯಾಟಿ ಲಿವರ್ ಸಮಸ್ಯೆ ತಡೆಯಲು ಸಹಾಯ ಮಾಡುತ್ತೆ ಈ ಏಳು ಆಹಾರ

ಫ್ಯಾಟಿ ಲಿವರ್ ಸಮಸ್ಯೆ ತಡೆಯಲು ಸಹಾಯ  ಮಾಡುತ್ತೆ ಈ ಏಳು ಆಹಾರ

ಫ್ಯಾಟಿ ಲಿವರ್ ಸಮಸ್ಯೆ ತಡೆಯಲು ಸಹಾಯ  ಮಾಡುತ್ತೆ ಈ ಏಳು ಆಹಾರ

ಫ್ಯಾಟಿ ಲಿವರ್ ಎಂದರೇನು?, ಈ ಸಮಸ್ಯೆ ತಡೆಯಲು ಸಹಾಯ ಮಾಡುವ ಆ ಏಳು ಆಹಾರಗಳು ಯಾವುವು? ಎಂಬ ಮಾಹಿತಿ ಇಲ್ಲಿದೆ ನೋಡಿ..

ಫ್ಯಾಟಿ ಲಿವರ್ ಸಮಸ್ಯೆ ತಡೆಯಲು ಈ ಏಳು ಆಹಾರಗಳು ಖಂಡಿತ ಸಹಾಯ  ಮಾಡಬಲ್ಲದು.

ಲಿವರ್ ಕೋಶಗಳಲ್ಲಿ ಕೊಬ್ಬು ಸೇರಿಕೊಳ್ಳುವುದೇ ಫ್ಯಾಟಿ ಲಿವರ್ ಸಮಸ್ಯೆ.

ಕ್ಯಾಟೆಚಿನ್ ಇರುವ ಗ್ರೀನ್ ಟೀ ಲಿವರ್ ಊತ ಕಡಿಮೆ ಮಾಡಿ ಕೊಬ್ಬು ಕರಗಿಸುತ್ತೆ. ಆದ್ರೆ ಜಾಸ್ತಿ ಕುಡಿಯಬಾರದು.

ಬೀಟ್ರೂಟ್ ನಲ್ಲಿರುವ ಬೀಟೈನ್ ಲಿವರ್  ಟಾಕ್ಸಿನ್ ತೆಗೆದು ಕೊಬ್ಬು ಸೇರದಂತೆ ತಡೆಯುತ್ತೆ.

ಬ್ಲೂಬೆರ್ರಿ, ರಾಸ್ಪ್ಬೆರಿಗಳಲ್ಲಿರುವ ಪೋಲಿಫಿನಾಲ್ ಗಳು ಲಿವರ್ ಗೆ ಒಳ್ಳೆಯದು.

ಒಮೆಗಾ-3 ಮತ್ತು ನಾರಿನಂಶ ಇರುವ ಚಿಯಾ ಬೀಜ ಲಿವರ್ ಗೆ ಒಳ್ಳೆಯದು.

ಅವಾಕಾಡೊದಲ್ಲಿರುವ ಕೊಬ್ಬು ಮತ್ತು ಗ್ಲುಟಥಯೋನ್ ಲಿವರ್ ಗೆ ಒಳ್ಳೆಯದು.

ಬ್ಲ್ಯಾಕ್ ಕಾಫಿ ಲಿವರ್ ಫೈಬ್ರೋಸಿಸ್ ತಡೆಯುತ್ತೆ ಮತ್ತು ಕಿಣ್ವಗಳನ್ನ ಸುಧಾರಿಸುತ್ತೆ.

Source link

Leave a Reply

Your email address will not be published. Required fields are marked *